ಹುತಾತ್ಮ ಯೋಧನ ಅಂತಿಮ ಯಾತ್ರೆ ವೇಳೆಯೂ ಕಲ್ಲು ತೂರಾಟ

ಶ್ರೀನಗರ, ಬುಧವಾರ, 10 ಮೇ 2017 (15:38 IST)

Widgets Magazine

ಎಂಥಾ ಕಾಲ ಬಂತು ನೋಡಿ.. ಕಾಶ್ಮೀರದಲ್ಲಿ ಎಂಥೆಂಥಾ ದುಷ್ಕರ್ಮಿಗಳು ಅಡಗಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ.. ಹುತಾತ್ಮ ಯೋಧನ ಅಂತಿಮ ಯಾತ್ರೆ ವೇಳೆಯೂ ಕಲ್ಲು ತೂರಾಟ ನಡೆದಿರುವ ಘಟನೆ ಕಾಶ್ಮೀರದಿಂದ ವರದಿಯಾಗಿದೆ. ಅಷ್ಟೇ ಅಲ್ಲ, ಆ ಪ್ರದೇಶದಲ್ಲಿ ಗುಂಡಿನ ಸದ್ದು ಸಹ ಕೇಳಿಬಂದಿದೆ. ಹೌದು, ಉಗ್ರರಿಂದ ಪಹರಣಕ್ಕೊಳಗಾಗಿ ಹತ್ಯೆಯಾದ ಹುತಾತ್ಮ ಸೇನೆಯ ವೈದ್ಯಾಧಿಕಾರಿ ಉಮರ್ ಫಯಾಜ್ ಅಮತಿಮಯಾತ್ರೆ ವೇಳೆ ಈ ಘಟನೆ ನಡೆದಿದೆ.
 


ಕುಲ್ಗಾಮ್ ಪಟ್ಟಣದಲ್ಲಿ ಸಂಬಂಧಿಕರ ಮದುವೆಗೆ ತೆರಳಿದ್ದ ಅಧಿಕಾರಿಯನ್ನ ಸಂಬಂಧಿಕರ ಮನೆಯಿಂದಲೇ ಅಪಹರಿಸಿದ್ದ ಉಗ್ರರು, ಬಳಿಕ ಮನಬಂದಂತೆ ಗುಂಡು ಹಾರಿಸಿ ಕೊಂದಿದ್ದರು.  ಶೋಪಿಯನ್ ಜಿಲ್ಲೆಯ ಹರ್ಮನ್ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿತ್ತು.
 
ವಾಲಿಬಾಲ್, ಹಾಕಿ ಆಟಗಾರನಾಗಿದ್ದ ಫಯಾಜ್ ಸೆಪ್ಟೆಂಬರ್`ನಲ್ಲಿ ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಪರೀಕ್ಷೆ ಪಾಸ್ ಮಾಡಿ ಕಳೆದ ಡಿಸೆಂಬರ್`ನಲ್ಲಷ್ಟೇ ಆರ್ಮಿಗೆ ಸೇರಿದ್ದರು. ಈ ಯುವ ಅಧಿಕಾರಿಗೆ ಫಯಾಜ್`ಗೆ ಕೇವಲ 22 ವರ್ಷ ವಯಸ್ಸಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಎಚ್‌ಡಿಕೆಯಿಂದ ಕಾರ್ಯಕರ್ತನಿಗೆ ಕಪಾಳಮೋಕ್ಷ

ಮೈಸೂರು: ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ...

news

ಲಕ್ಷ್ಮಿ ಹೆಬ್ಬಾಳ್ಕರ್, ಲಕ್ಕಣ್ಣ ನಡುವೆ ಏಕವಚನದಲ್ಲಿಯೇ ಮಾತಿನ ಚಕಮಕಿ

ಬೆಂಗಳೂರು: ಕೆಪಿಸಿಸಿ ಕಚೇರಿಯ ಆವರಣದಲ್ಲಿ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ...

news

ಮಾಜಿ ಸಚಿವ ಎಚ್.ವಿಶ್ವನಾಥ್ ಜೆಡಿಎಸ್‌ಗೆ ಬಂದಲ್ಲಿ ಸ್ವಾಗತ: ಕುಮಾರಸ್ವಾಮಿ

ಮೈಸೂರು: ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಚ್.ವಿಶ್ವನಾಥ್ ಅವರಿಗೆ ಗೌರವ ಸಿಗಬೇಕಾಗಿದೆ. ಜೆಡಿಎಸ್ ...

news

ಅಮೆಜಾನ್`ಗೆ 70 ಲಕ್ಷ ರೂ. ನಾಮ ಹಾಕಿದ್ದ ಮಹಿಳೆ ಅರೆಸ್ಟ್..!

ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಸಂಸ್ಥೆ ಅಮೇಜಾನ್`ಗೆ 70 ಲಕ್ಷ ರೂ. ನಾಮ ಹಾಕಿದ್ದ 32 ವರ್ಷದ ಮಹಿಳೆಯನ್ನ ...

Widgets Magazine