Widgets Magazine
Widgets Magazine

ಮಗಳಿಗಾಗಿ ಗರ್ಭಾಶಯ ದಾನ ಮಾಡಿದ ತಾಯಿ..!

ಪುಣೆ, ಶುಕ್ರವಾರ, 19 ಮೇ 2017 (11:37 IST)

Widgets Magazine

ಪುಣೆಯ ವೈದ್ಯರ ತಂಡ ದೇಶದ ಮೊದಲ ಗರ್ಭಾಶಯ ಕಸಿ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ಪೂರೈಸಿದ್ದಾರೆ. ಗರ್ಭಾಶಯ ಇಲ್ಲದೆ ಜನಿಸಿದ್ದ 21 ವರ್ಷದ ಮಹಿಳೆಗೆ ಆಕೆಯ ಗರ್ಭಾಶಯ ಕಸಿ ಮಾಡಲಾಗಿದೆ. ವಿಶೇಷವೆಂದರೆ, ಮಹಿಳೆಯ ತಾಯಿಯೇ ಈಕೆಗೆ ಗರ್ಭಾಶಯ ದಾನ ಮಾಡಿದ್ದಾರೆ. ಗ್ಯಾಲಕ್ಸಿ ಆಸ್ಪತ್ರೆಯಲ್ಲಿ ಶೈಲೇಶ್ ನೇತೃತ್ವದ12 ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿದೆ.


`ಈ ಮಹಿಳೆ ಗರ್ಭಕೋಶ ಇಲ್ಲದೆ ಜನಿಸಿದ್ದರು. ಆದರೆ, ತಾನೇ ಮಗುವನ್ನ ಹಡೆಯುವ ಹಂಬಲ ಆಕೆಗಿತ್ತು.ದತ್ತು ಅಥವಾ ಬಾಡಿಗೆಯಾಯಿ ಮೂಲಕ ಮಗುವನ್ನ ಪಡೆಯಲು ನಿರಾಕರಿಸಿದ್ದರು. ಬಳಿಕ ಅವರು ಗರ್ಭಕೋಶ ಕಸಿಗೆ ನಮ್ಮ ಬಳಿ ಮನವಿ ಮಾಡಿದರು. ಅದೃಷ್ಟವಶಾತ್ ಆಕೆಯ ತಾಯಿಯ ಗರ್ಭಕೋಶ ವೈದ್ಯಕೀಯವಾಗಿ ಸರಿಹೊಂದಿತು. ಹೀಗಾಗಿ ಶಸ್ತ್ರಚಿಕಿತ್ಸೆ ನಡೆಸಿದೆವು ಅಂತಾರೆ ವೈದ್ಯರು.
 
ಇದು ದೇಶದ ಮೊದಲ ಗರ್ಭಕೋಸ ಕಸಿಯಾಗಿದ್ದು,  ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆ ಇದೀಗ ತಾನೇ ಮಗುವನ್ನ ಹೆರುವ ಸಾಮರ್ಥ್ಯ ಪಡೆದಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಗರ್ಭಾಶಯ ಕಸಿ ಪುಣೆ ಶಸ್ತ್ರಚಿಕಿತ್ಸೆ Pune Operation Uteres Transplant

Widgets Magazine

ಸುದ್ದಿಗಳು

news

ಅಭಿಮಾನಿಗಳ ಜತೆ ಕಾಣಿಸಿಕೊಂಡ ರಜನೀಕಾಂತ್ ಹಿಂದಿದೆಯಾ ಭಾರೀ ಪ್ಲ್ಯಾನ್?!

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಸತತ ಐದು ದಿನಗಳಿಂದ ಅಭಿಮಾನಿಗಳ ಜತೆ ಬೆರೆಯುತ್ತಿದ್ದಾರೆ. ಹಿಂದೆಂದೂ ...

news

ಕಾಂಗ್ರೆಸ್ ನ ಇಂದಿರಾ ಕ್ಯಾಂಟೀನ್ ಗೆ ಜೆಡಿಎಸ್ ನ ನಮ್ಮ ಅಪ್ಪಾಜಿ ಕ್ಯಾಂಟೀನ್ ಸ್ಪರ್ಧೆ!

ಬೆಂಗಳೂರು: ಈ ಸಾಲಿನ ಬಜೆಟ್ ನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ನಮ್ಮ ಇಂದಿರಾ ಕ್ಯಾಂಟೀನ್ ಆರಂಭಿಸುವುದಾಗಿ ...

news

ಐಸಿಜೆ ತೀರ್ಪು ನಾವೇಕೆ ಒಪ್ಪಬೇಕೆಂದ ಪಾಕಿಸ್ತಾನ

ಇಸ್ಲಾಮಾಬಾದ್: ಭಾರತೀಯ ನೌಕಾ ಪಡೆ ಮಾಜಿ ಅಧಿಕಾರಿಗೆ ವಿಧಿಸಿದ್ದ ಮರಣದಂಡನೆ ತೀರ್ಪಿಗೆ ತಡೆಯಾಜ್ಞೆ ...

news

ದೇಶದ ಪ್ರಪ್ರಥಮ ಎಸಿ ಬಸ್ ನಿಲ್ದಾಣವಿದು!

ನವದೆಹಲಿ: ಬಿರು ಬೇಸಿಗೆಯಲ್ಲಿ ಹೊರಗಡೆ ಐದು ನಿಮಿಷ ಕಳೆಯುವುದೂ ಅಸಹನೀಯ. ಅದರಲ್ಲೂ ದೆಹಲಿ ತಾಪಮಾನ ...

Widgets Magazine Widgets Magazine Widgets Magazine