ಹುಡುಗಾಟಕ್ಕೆ ನೇಣಿನ ನಾಟಕವಾಡಿ ಸತ್ತೇ ಹೋದಳು

ಬೆಂಗಳೂರು, ಗುರುವಾರ, 12 ಜನವರಿ 2017 (09:37 IST)

Widgets Magazine

ಅಪ್ಪ ಅಮ್ಮನನ್ನು ಬೆದರಿಸಲು ನೇಣು ಹಾಕಿಕೊಂಡ ನಾಟಕವಾಡಲು ಪ್ರಯತ್ನಿಸಿದ ಯುವತಿ ನಿಜವಾಗಿಯೂ ಪ್ರಾಣ ಕಳೆದುಕೊಂಡ ದಾರುಣ ಘಟನೆ ಬೆಂಗಳೂರಿನ ಬಾಪೂಜಿನಗರದಲ್ಲಿ ನಡೆದಿದೆ.
ಮೃತಳನ್ನು ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಕೀರ್ತನಾ ಎಂದು ಗುರುತಿಸಲಾಗಿದೆ.
 
ಪ್ರತಿದಿನ ಕಾಲೇಜಿನಿಂದ ತಡವಾಗಿ ಮನೆಗೆ ಬರುತ್ತಿದ್ದ ಮಗಳನ್ನು ತಂದೆ ರಮೇಶ್ ಪ್ರಶ್ನಿಸುತ್ತಿದ್ದರು. ಹೀಗಾಗಿ ಸಾಯುತ್ತೇನೆ ಎಂದು ತಂದೆಗೆ ಬೆದರಿಸಿದ ಕೀರ್ತನಾ ನೇಣು ಬಿಗಿದುಕೊಳ್ಳುವ ನಾಯಕವಾಡಿದ್ದಾಳೆ. ಆದರೆ ಕುಣಿಕೆ ಬಿಗಿದು ಅಲ್ಲೇ ಮೃತಪಟ್ಟಿದ್ದಾಳೆ. ತಕ್ಷಣ ಮಗಳನ್ನು ಕೆಳಕ್ಕೆ ಇಳಿಸದರೂ ತಂದೆಗೆ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ.
 
ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

10 ವರ್ಷದ ಮೊಮ್ಮಗನನ್ನು ಅಟ್ಟಾಡಿಸಿ ಮಚ್ಚಿನಿಂದ ಕೊಚ್ಚಿದ ಅಜ್ಜ

ತಾತನೋರ್ವ ತನ್ನ 10 ವರ್ಷದ ಮೊಮ್ಮಗನ ಮೇಲೆ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪೈಶಾಚಿಕ ಕೃತ್ಯ ...

news

ಚಿಟ್ಟೆ ಕೊಂದಿದ್ದಕ್ಕೆ ಪ್ರಕರಣ ದಾಖಲು

ಅಳಿವಿನಂಚಿನಲ್ಲಿರುವ 'ಲಾರ್ಜ್ ಬ್ಲೂ' ತಳಿಯ ಚಿಟ್ಟೆಗಳನ್ನು ಕೊಂದಿದ್ದಕ್ಕೆ ಬ್ರಿಟನ್‌ನಲ್ಲಿ ಫಿಲಿಪ್ ...

news

ನಾನು ಸಿಎಂ ಅಭ್ಯರ್ಥಿ ಅಲ್ಲ: ಕೇಜ್ರಿವಾಲ್

ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ತಮ್ಮ ಪಕ್ಷದ ಅಭ್ಯರ್ಥಿ ಪಂಜಾಬ್‌ನವರೇ ಆಗಿರುತ್ತಾರೆ ಎಂದು ನವದೆಹಲಿ ...

news

ಕ್ರಿಯಾ ಸಮಾಧಿ ಸಂಪ್ರದಾಯದಂತೆ ಗೌರಿಶಂಕರ ಸ್ವಾಮೀಜಿ ಅಂತಿಮ ಸಂಸ್ಕಾರ

ನಿನ್ನೆ ಲಿಂಗೈಕ್ಷರಾದ ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಮಾಜಿ ಶಿಷ್ಯ ಗೌರಿಶಂಕರ ಸ್ವಾಮೀಜಿ ...

Widgets Magazine Widgets Magazine