ವಾಹನ ಸವಾರರಿಗೆ ಸಂಡೇ ಶಾಕ್: ಪೆಟ್ರೋಲ್ ದರ ಏರಿಕೆ

NewDehi, ಭಾನುವಾರ, 16 ಏಪ್ರಿಲ್ 2017 (09:31 IST)

Widgets Magazine

ನವದೆಹಲಿ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ದರ ವ್ಯತ್ಯಾಸವಾದ ಕಾರಣ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ವಾಹನ ಸವಾರರಿಗೆ ಶಾಕ್ ನೀಡಿದೆ.


 
 
ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 1.39 ರೂ. ಹಾಗೂ ಡೀಸೆಲ್ ಬೆಲೆ ಪ್ರತಿ ಲೀ.ಗೆ1.04 ರೂ.ಗಳಷ್ಟು ಏರಿಕೆಯಾಗಿದೆ. ಏಪ್ರಿಲ್ 1 ರಿಂದ ಪೆಟ್ರೋಲ್ ಗೆ 4.85 ರೂ. ಮತ್ತು ಡೀಸೆಲ್ ಗೆ3.41 ರೂ. ದರ ಇಳಿಕೆ ಮಾಡಿದ ಬೆನ್ನಲ್ಲೇ ಈ ದರ ಏರಿಕೆ ಶಾಕ್ ನೀಡಿದೆ.
 
 
ಇತ್ತೀಚೆಗಷ್ಟೇ ತರಕಾರಿ, ದಿನಸಿ ಸಾಮಾನಿನ ಬೆಲೆಯಂತೆ ಪ್ರತಿ ನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿಗದಿಯಾಗುವುದಾಗಿ ಪ್ರಸ್ತಾಪ ಬಂದಿತ್ತು. ಅದಿನ್ನೂ ಜಾರಿ ಹಂತದಲ್ಲಿದೆಯಷ್ಟೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪ್ರಧಾನಿ ಮೋದಿ ಸೋಲಿಸಲು ಒಂದಾದ ವಿಪಕ್ಷಗಳು

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಪ್ರಧಾನಿ ಮೋದಿ ತಯಾರಿ ನಡೆಸುತ್ತಿದ್ದರೆ, ರಾಷ್ಟ್ರದ ಎಲ್ಲಾ ...

news

ಭಾರತದ ಬಗ್ಗೆ ಈತ ನೀಡಿದ ಹೇಳಿಕೆ ಕೇಳಿದರೆ ರಕ್ತ ಕುದಿಯಬಹುದು!

ನವದೆಹಲಿ: ಎಲ್ಲಾ ಸಾಫ್ಟ್ ವೇರ್ ದಿಗ್ಗಜರಿಗೆ ಭಾರತ ಅವಕಾಶಗಳ ನೆಲೆಬೀಡಿನ ಹಾಗೆ ಕಂಡರೆ ಸ್ನ್ಯಾಪ್ ಚ್ಯಾಟ್ ನ ...

news

ಕರ್ನಾಟಕವೇ ನಮ್ಮ ಮುಂದಿನ ಟಾರ್ಗೆಟ್: ಅಮಿತ್ ಶಾ ಘೋಷಣೆ

ಕರ್ನಾಟಕವೇ ನಮ್ಮ ಮುಂದಿನ ಟಾರ್ಗೆಟ್. ನಮ್ಮ ಎಲ್ಲ ರಾಜಕೀಯ ಲೆಕ್ಕಾಚಾರಗಳು ಸರಿಯಾಗಿಯೇ ಇವೆ. ಕರ್ನಾಟಕದಲ್ಲೂ ...

news

ಹುಡುಗಿಯರಿಗಾಗಿ ಬೈಕ್ ಖದಿಯುತ್ತಿದ್ದ ಖದೀಮರು ಅಂದರ್

ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದು ಡೈಲಾಗ್ ಹೊಡೆಯುವವರನ್ನ ನೋಡೇ ಇರುತ್ತೀರಿ. ಆದರೆ, ಇಲ್ಲಿ ಈ ...

Widgets Magazine