`ಪರಸ್ಪರ ಒಪ್ಪಿಗೆ ಇದ್ದರೆ ವಿಚ್ಚೇದನಕ್ಕೆ 18 ತಿಂಗಳು ಕಾಯಬೇಕಿಲ್ಲ’

ನವದೆಹಲಿ, ಮಂಗಳವಾರ, 12 ಸೆಪ್ಟಂಬರ್ 2017 (19:42 IST)

ವಿಚ್ಚೇದನಕ್ಕೆ  ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ ದಂಪತಿ ಇನ್ನುಮುಂದೆ 18 ತಿಂಗಳು ಕಾಯಬೇಕಾದ ಅಗತ್ಯವಿಲ್ಲ. ವಿಚ್ಚೇಧನಕ್ಕೆ ಕಾಯುವಿಕೆ ಅವಧಿಯನ್ನ 6 ತಿಂಗಳು ಕಡಿತಗೊಳಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿದೆ.


ಹಿಂದೂ ವಿವಾಹ ಕಾಯ್ದೆ ಅನ್ವಯ ವಿಚ್ಚೇದನಕ್ಕೆ 18 ತಿಂಗಳು ದಂಪತಿ ಕಾಯುವ ನಿಯಮದ ಬಗ್ಗೆ ವಿವರಣೆ ನೀಡಿದ ಜಸ್ಟೀಸ್ ಆದರ್ಶ್ ಕೆ ಗೋಯಲ್ ಮತ್ತು ಉದಯ್ ಯು ಲಲಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರೆ ವಿಚ್ಚೇದನಕ್ಕೆ ಕಾಯುವ 18 ತಿಂಗಳ ಅವಧಿಯಲ್ಲಿ 6 ತಿಂಗಳು ಕಡಿತಗೊಳಿಸಬಹುದು ಎಂದು ಆದೇಶಿಸಿದೆ.

1976ರಲ್ಲಿ ಹಿಂದೂ ವಿವಾಹ ಕಾಯಿದೆಯಲ್ಲಿ ಸೇರಿಸಿರುವ ಸೆಕ್ಷನ್ 13B  ಅನ್ವಯ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಚೇಧನಾ ಕೋರಿದ್ದರೆ 18 ತಿಂಗಳ ಮುಂಚಿತವಾಗಿಯೇ ವಿಚ್ಛೇದನವನ್ನು ನೀಡಬಹುದು ಎಂದು ಕೋರ್ಟ್ ಹೇಳಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ವಿಚ್ಚೇದನಾ ಸುಪ್ರೀಂಕೋರ್ಟ್ 18 ತಿಂಗಳ ಕಾಯುವಿಕೆ Devorce 18 Months Supreme Court

ಸುದ್ದಿಗಳು

news

ಮೋದಿಯಿಂದ ಭಾರತಕ್ಕೆ ಕಳಂಕ, ಮೋದಿ ನೀಚ ಮನಸ್ಸಿನ ವ್ಯಕ್ತಿ: ಜಿಗ್ನೇಶ್ ಮೇವಾನಿ

ಬೆಂಗಳೂರು: ಪ್ರಧಾನಿ ಮೋದಿ ಎಂಬ ವ್ಯಕ್ತಿ ಭಾರತದ ಹೆಸರು ಹಾಳು ಮಾಡಿ ಕಳಂಕ ತರುತ್ತಿದ್ದಾನೆ. ಆತನೊಬ್ಬ ನೀಚ ...

news

ಸಿದ್ದಗಂಗಾ ಶ್ರೀ ನಮ್ಮ ಪಾಲಿನ ಸುಪ್ರೀಂಕೋರ್ಟ್ ಇದ್ದಂತೆ: ಈಶ್ವರ್ ಖಂಡ್ರೆ

ತುಮಕೂರು: ಸಿದ್ದಗಂಗಾ ಶ್ರೀ ನಮ್ಮ ಪಾಲಿನ ಸುಪ್ರೀಂಕೋರ್ಟ್ ಇದ್ದಂತೆ ಎಂದು ಪೌರಾಡಳಿತ ಖಾತೆ ಸಚಿವ ಆಶ್ವರ್ ...

news

ಐಸಿಸ್ ಉಗ್ರರು ಅಪಹರಿಸಿದ್ದ ಕೇರಳದ ಪಾದ್ರಿ ಬಿಡುಗಡೆ

ಐಸಿಸ್ ಉಗ್ರರು ಅಪಹರಿಸಿದ್ದ ಕೇರಳದ ಪಾದ್ರಿ ಟಾಮ್ ಉಝುನ್ನಾಲಿಯನ್ನ ರಕ್ಷಿಸಲಾಗಿದೆ. 2016ರಿಂದ ...

news

ಕೆಂಪಯ್ಯ ವಿರುದ್ಧ IAS, IPS ಅಧಿಕಾರಿಗಳು ಸಿಡಿದೆದ್ದದ್ದು ಯಾಕೆ….?

ಬೆಂಗಳೂರು: ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ವಿರುದ್ಧ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ...

Widgets Magazine