ಪ್ರಜಾವತಿ ಬಂಧನ ತಡೆಗೆ ಸುಪ್ರೀಂ ನಕಾರ

ನವದೆಹಲಿ, ಸೋಮವಾರ, 6 ಮಾರ್ಚ್ 2017 (14:04 IST)

Widgets Magazine

ಅತ್ಯಾಚಾರ ಆರೋಪದಡಿ ಬಂಧನ ಭೀತಿ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಉತ್ತರಪ್ರದೇಶದ ಸಚಿವ ಗಾಯತ್ರಿ ಪ್ರಜಾಪತಿ ಬಂಧನಕ್ಕೆ ತಡೆನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
 


ಅತ್ಯಾಚಾರ ಆರೋಪದಡಿ ಫೆಬ್ರವರಿ 27ರಂದು ಎಫ್ಐಆರ್ ದಾಖಲಾದ ಬಳಿಕ ತಲೆಮರೆಸಿಕೊಂಡಿರುವ ಪ್ರಜಾಪತಿ ಬಂಧನಕ್ಕೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿದ್ದರು.

ಸಚಿವರ ವಿರುದ್ಧ ಕೇವಲ ಎಫೈಆರ್ ದಾಖಲಿಸಲು ಮಾತ್ರವೇ ಸೂಚಿಸಲಾಗಿದೆಯೇ..? ಬಂಧನದ ವಿಚಾರವನ್ನ ಪೊಲೀಸರ ವಿವೇಚನೆಗೆ ಬಿಟ್ಟದ್ದೇ ಎಂಬ ಬಗ್ಗೆ ಕೆಳ ನ್ಯಾಯಾಲಯದಲ್ಲೇ ವಿವರಣೆ ಪಡೆಯುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
 
ಒಂದು ಪಕ್ಷ ಸಚಿವರ ವಿರುದ್ಧ ಜಾಮೀನು ರಹಿತ ವಾರೆಂಟ್ ಇದ್ದರೆ ಕಾನೂನು ತನ್ನ ಕೆಲಸವನ್ನ ಮಾಡಲಿದೆ. ಅವರು ಬಂಧನವಾದರೆ ಕೆಳನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಬಹುದು ಎಂದಿರುವ ಕೋರ್ಟ್, ಪ್ರಜಾಪತಿ ಪ್ರಕರಣ ರಾಜಕೀಯ ಬಣ್ಣ ಪಡೆದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದೆ.
  Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಜಾಪತಿ ಉತ್ತರಪ್ರದೇಶ ಸಚಿವ ಸುಪ್ರೀಂಕೋರ್ಟ್ Prajapathi Supreme Court Uttar Pradesh

Widgets Magazine

ಸುದ್ದಿಗಳು

news

8 ದಿನದ ಶಿಶುವಿನ ಪ್ರಾಣ ಕಾಪಾಡಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ 8 ದಿನದ ಶಿಶುವಿನ ಪಾಲಿಗೆ ನಿಜಕ್ಕೂ ದೇವರಾದರು. ಶ್ವಾಸಕೋಶ ...

news

3 ಆಟೋಗಳಿಗೆ ಗುದ್ದಿದ ಟ್ರಕ್: 7 ದುರ್ಮರಣ

ಉತ್ತರ ಪ್ರದೇಶದ ಆಗ್ರಾ- ಮಥುರಾ ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ ನಡೆದಿದ್ದು, 7 ಜನರು ...

news

ಗೊಂದಲದ ಗೂಡು: ಬಿಎಸ್‌ವೈ ಸಭೆಗೆ ಈಶ್ವರಪ್ಪ ಬಣ ಗೈರು

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈಶ್ವರಪ್ಪ ನಡುವಿನ ಜಟಾಪಟಿ ಮುಂದುವರಿದಿದೆ. ಇಂದು ...

news

ಸಾರ್ವಕಾಲಿಕ ನಿಗೂಢ ಅಪರಾಧಗಳು( ವಿಡಿಯೋ)

ಇಂದಿಗೂ ಸತ್ಯ ಬಹಿರಂಗಪಡಿಸಲಾಗದ 7 ಸಾರ್ವಕಾಲಿಕ ನಿಗೂಢ ಅಪರಾಧಗಳು ಯಾವುವು ಗೊತ್ತೇ? ಈ ವಿಡಿಯೋ ನೋಡಿ

Widgets Magazine