ವಿಜಯ್ ಮಲ್ಯಗೆ ಇಂದು ಶಿಕ್ಷೆ ಪ್ರಕಟಿಸಲಿರುವ ಸುಪ್ರೀಂಕೋರ್ಟ್

ನವದೆಹಲಿ, ಸೋಮವಾರ, 10 ಜುಲೈ 2017 (10:16 IST)

ಮದ್ಯ ದೊರೆ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಲಿದೆ.
 


ಕೋರ್ಟ್ ಆದೇಶ ಉಲ್ಲಂಘಿಸಿ ಮಕ್ಕಳಿಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಪ್ರಕರಣದಲ್ಲಿ ವಿಜಯ್ ಮಲ್ಯ ನ್ಯಾಯಾಂಗ ನಿಂದನೆ ಮಾಡಿರುವುದು ಸಾಬೀತಾಗಿದೆ ಎಂದು ಮೇ 9ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬ್ರಿಟನ್ನಿನಲ್ಲಿರುವ ವಿಜಯ್ ಮಲ್ಯ ಇವತ್ತು ಕೋರ್ಟ್`ಗೆ ಹಾಜರಾಗುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.
.
9000 ಕೋಟಿ ರೂ. ಸಾಲದ ಸುಸ್ತಿದಾರನಾಗಿರುವ ಮಲ್ಯನನ್ನ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ, ಬ್ರಿಟನ್ ಸರ್ಕಾರಕ್ಕೆ ಮನವ ಮಾಡಿದೆ. ಈ ಪ್ರಕ್ರಿಯೆ ಪ್ರಗತಿಯಲ್ಲಿದೆ.
 
ಬ್ರಿಟನ್ ಕಂಪನಿ ಡಿಯಾಜಿಯೋದಿಂದ ಪಡೆದ ಹಣವನ್ನ ಕೋರ್ಟ್ ಆದೇಶದಂತೆ ಬ್ಯಾಂಕ್`ಗಳ ಸಾಲ ಮರುಪಾವತಿಗೆ ಬಳಸದೇ ಮಕ್ಕಳಿಗೆ ವರ್ಗಾವಣೆ ಮಾಡುವ ಮೂಲಕ ನ್ಯಾಯಾಂಗ ನಿಂದನೆ ಮಾಡಿದ್ದಾರೆಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್`ಗಳ ಒಕ್ಕೂಟ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ವಿಜಯ್ ಮಲ್ಯ ಸುಪ್ರೀಂಕೋರ್ಟ್ ಸಾಲ ಸುಸ್ತಿ Punishment Vijay Mallya Supreme Court

ಸುದ್ದಿಗಳು

news

ಹೆಣ್ಣು ಮಗುವಿಗೆ ಜನ್ಮ ನೀಡಿದ ಇಂಗ್ಲೆಂಡ್`ನ ಪುರುಷ..!

ಹೆಣ್ಣು ಮಕ್ಕಳು ತಾಯಿಯಾಗುವುದು ಪ್ರಕೃತಿ ನಿಯಮ. ಆದರೆ, ಆಗಾಗ್ಗೆ ಗಂಡೂ ಸಹ ಗರ್ಭ ಧರಿಸಿದ ಬಗ್ಗೆ ...

news

ನರೇಂದ್ರ ಮೋದಿ ದೇಶದ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿಯೇ..?

ಅವರು ಮಾತನಾಡುತ್ತಿದ್ದರೆ ಒಂದು ಕ್ಷಣ ನಿಂತು ಕೇಳಬೇಕೆನ್ನಿಸುತ್ತದೆ. ಅವರನ್ನ ಕಂಡೊಡನೆ ಕಣ್ಣರಳುತ್ತದೆ. ...

news

ಏರ್ ಪೋರ್ಟ್ ನಲ್ಲಿ ಸಿಕ್ತು ರಾಶಿ ರಾಶಿ ಸೆಕ್ಸ್ ಟಾಯ್ಸ್!

ನವದೆಹಲಿ: ವಿದೇಶಕ್ಕೆ ರವಾನೆಯಾಗುವ ಅಕ್ರಮ ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಳ್ಳುವ ಕಸ್ಟಮ್ಸ್ ...

news

ವಿಶ್ವ ಪಾರಂಪರಿಕ ನಗರ ಪಟ್ಟಿಗೆ ಅಹ್ಮದಾಬಾದ್ ಸೇರ್ಪಡೆ: ಯುನೆಸ್ಕೋ

ಅಹಮದಾಬಾದ್‌ ಭಾರತದ ಮೊದಲ ವಿಶ್ವ ಪಾರಂಪಾರಿಕ ನಗರ ಪಟ್ಟಿಗೆ ಸೇರ್ಪಡೆಗೊಂಡಿದೆ. ಯುನೆಸ್ಕೋದ ವಿಶ್ವ ...

Widgets Magazine