Widgets Magazine

ಸಂಸತ್ತಿಗೆ ಬಂದ ದಿನವೇ ಮಲ್ಲಿಕಾರ್ಜುನ ಖರ್ಗೆ ಬಾಯಿ ಬಂದ್ ಮಾಡಿದ ಸುಷ್ಮಾ ಸ್ವರಾಜ್

NewDelhi, ಗುರುವಾರ, 16 ಮಾರ್ಚ್ 2017 (10:35 IST)

Widgets Magazine

ನವದೆಹಲಿ:  ಮೂತ್ರಪಿಂಡ ಸಮಸ್ಯೆಯಿಂದ ಚೇತರಿಸಿಕೊಂಡು ಸಂಸತ್ತಿಗೆ ಆಗಮಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮೊದಲ ದಿನವೇ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಬೆಂಡೆತ್ತುವ ಕೆಲಸ ಮಾಡಿದ್ದಾರೆ.


 
ಅಮೆರಿಕಾದಲ್ಲಿ ಭಾರತೀಯರ ಮೇಲಾದ ದಾಳಿಗಳ ಬಗ್ಗೆ ಮೌನ ವಹಿಸಿದೆ ಎನ್ನುವ ಖರ್ಗೆ ಆರೋಪವನ್ನು ಖಂಡಿಸಿದ ಸುಷ್ಮಾ, ಈಗಾಗಲೇ ಕೇಂದ್ರ ಸರ್ಕಾರ ಈ ವಿವಾದವನ್ನು ಅಮೆರಿಕಾದ ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ ಎಂದಿದ್ದಾರೆ.
 
“ನಾವು ಸುಮ್ಮನಿದ್ದೇವೆ ಎನ್ನುವುದು ಸುಳ್ಳು. ನಮ್ಮ ಸರ್ಕಾರ ಕೆಲಸ ಮಾಡುವ ವೈಖರಿಯೇ ಹಾಗೆ. ನಾವು ಮಾಡಿದ್ದನ್ನು ಹೇಳಿಕೊಂಡು ತಿರುಗುವುದಿಲ್ಲ. ಭಾರತೀಯ ವಿದೇಶದಲ್ಲೇ ಕಷ್ಟಕ್ಕೆ ಸಿಲುಕಿದರೂ, 24 ಗಂಟೆಯೊಳಗೆ ಸಮಸ್ಯೆ ಬಗೆ ಹರಿಸುತ್ತೇವೆ” ಎಂದು ಸುಷ್ಮಾ ಖರ್ಗೆಗೆ ತಿರುಗೇಟು ನೀಡಿದರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನವಜೋತ್ ಸಿಂಗ್ ಸಿದು ಪಂಜಾಬ್ ರಾಜ್ಯಕ್ಕೆ ವೈಸ್ ಕ್ಯಾಪ್ಟನ್?!

ನವದೆಹಲಿ: ಮಾಜಿ ಕ್ರಿಕೆಟಿಗ ಹಾಗೂ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿದು ಪಂಜಾಬ್ ರಾಜ್ಯಕ್ಕೆ ...

news

ಗೋವಾದಲ್ಲಿ ಸಿಕ್ಕ ಐರಿಶ್ ಮಹಿಳೆಯ ಬೆತ್ತಲೆ ಮೃತದೇಹ ಹೇಳುತ್ತಿತ್ತು ಕ್ರೌರ್ಯದ ಕಥೆ

ಗೋವಾದಲ್ಲಿ 28 ವರ್ಷದ ಐರಿಶ್ ಮಹಿಳೆ ಡ್ಯಾನಿಯಲ್ ಮ್ಯಾಕ್ ಮ್ಯಾಕ್`ಗ್ಲಿನ್ ಮೇಲಿನ ಅತ್ಯಾಚಾರ ಮತ್ತು ಕೊಲೆ ...

news

ಮೂವರು ಎಲ್ಇಟಿ ಉಗ್ರರನ್ನ ಹೊಡೆದುರುಳಿಸಿದ ಸೇನೆ

ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಜಗ್ತಿಯಾಲ್-ಹೈಯಾಮಾ ಗ್ರಾಮದಲ್ಲಿ ನಡೆದ ಎನ್`ಕೌಂಟರ್`ನಲ್ಲಿ ಮೂವರು ...

news

ಬಜೆಟ್`ನಲ್ಲಿ ಯಾವ್ಯಾವ ಇಲಾಖೆಗೆ ಎಷ್ಟು ಹಣ ವಿನಿಯೋಗವಾಗುತ್ತೆ..? ಇಲ್ಲಿದೆ ಡೀಟೇಲ್ಸ್

ಸಿಎಂ ಸಿದ್ದರಾಮಯ್ಯ 1,86,561 ಕೋಟಿ ರೂಪಾಯಿಗಳ ಬೃಹತ್ ಬಜೆಟ್ ಮಂಡಿಸಿದ್ದು, ಯಾವ್ಯಾವ ಇಲಾಖೆಗೆ ಎಷ್ಟು ...

Widgets Magazine Widgets Magazine