ಪಾಕಿಸ್ತಾನಿ ಪ್ರಜೆಗಳ ವೈದ್ಯಕೀಯ ವೀಸಾವನ್ನು ಮಂಜೂರು ಮಾಡಿರುವ ಸುಷ್ಮಾ ಸ್ವರಾಜ್

ನವದೆಹಲಿ, ಗುರುವಾರ, 21 ಡಿಸೆಂಬರ್ 2017 (21:19 IST)

Widgets Magazine

ನವದೆಹಲಿ: ಭಾರತದಲ್ಲಿ ಚಿಕಿತ್ಸೆ ಪಡೆಯವ ಸಲುವಾಗಿ ಮೂರು ಪಾಕಿಸ್ತಾನಿ ಪ್ರಜೆಗಳು ಕೇಳಿದ ವೈದ್ಯಕೀಯ ವೀಸಾವನ್ನು ಮಂಜೂರು ಮಾಡಿರುವುದಾಗಿ ವಿದೇಶಿ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.


ಫಾತಿಮಾ ನಯೀಮ್, ಮನ್ಸೂರ್ ಬಗಾನಿ ಹಾಗು ಶೆಹಬ್ ಆಸಿಫ್ ಅವರು  ವೈದ್ಯಕೀಯ ವೀಸಾವನ್ನು ನೀಡುವಂತೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದ್ದರು. ಆಸಿಫ್ ಅವರಿಗೆ ಕರುಳು ಮರುಜೋಡಣೆಯ ಅಗತ್ಯವಿದ್ದು ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಅವರ ವೀಸಾ ಮಂಜೂರಾಗಿರುವುದರ ಬಗ್ಗೆ ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ


ಎರಡು ದೇಶಗಳ ಮಧ್ಯ ಬಿರುಕು ಮೂಡಿದ್ದರು ಸುಷ್ಮಾ ಸ್ವರಾಜ್ ಅವರು ಮಾತ್ರ ಮಾನವೀಯತೆ ದೃಷ್ಠಿಯಿಂದ ಸ್ಪಂದಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗುಜರಾತ್‌ ಚುನಾವಣೆ ಮತಗಳ ಎಣಿಕೆಯಲ್ಲಿ ದೋಷವಾಗಿದೆ ಎಂದ ಚುನಾವಣಾಧಿಕಾರಿ

ವಡೋದರಾ: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಗಳು ಮತ್ತು ಕನಿಷ್ಠ ನಾಲ್ಕು ...

news

2 ಜಿ ಹಗರಣದ ಎಲ್ಲಾ ಆರೋಪಿಗಳ ಖುಲಾಸೆ

ನವದೆಹಲಿ: 2 ಜಿ ಸ್ಪೆಕ್ಟ್ರಂ ಹಗರಣದ ಎಲ್ಲಾ ಆರೋಪಿಗಳನ್ನು ದೆಹಲಿಯ ಪಟಿಯಾಲಾ ಕೋರ್ಟ್ ಆರೋಪದಿಂದ ...

news

ಅಮಿತ್ ಶಾ ಟಾರ್ಗೆಟ್ ಗೆ ಹೊಡೆತ ನೀಡಲು ಸಿಎಂ ಪ್ಲಾನ್

ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ವಿಜಯದ ಪತದಾಕೆ ಹಾರಿಸಿದ ನಂತರ ನಮ್ಮ ಮುಂದಿನ ಟಾರ್ಗೆಟ್ ...

news

ಯಡಿಯೂರಪ್ಪ ಅಸಲಿ ಮುಖ ಬಿಚ್ಚಿಟ್ಟ ನಟ ಜಗ್ಗೇಶ್

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ನಿಜ ಮುಖವನ್ನು ನಟ, ಬಿಜೆಪಿ ನಾಯಕ ಜಗ್ಗೇಶ್ ...

Widgets Magazine