ತಲ್ವಾರ್ ದಂಪತಿ ಶಿಕ್ಷೆಯಿಂದ ಖುಲಾಸೆಯಾದರೂ ಸದ್ಯಕ್ಕಿಲ್ಲ ಬಿಡುಗಡೆ

ನವದೆಹಲಿ, ಶುಕ್ರವಾರ, 13 ಅಕ್ಟೋಬರ್ 2017 (18:52 IST)

ನವದೆಹಲಿ: ಆರುಷಿ ಹತ್ಯೆ ಪ್ರಕರಣದಲ್ಲಿ ಪೋಷಕರಾದ ರಾಜೇಶ್ ತಲ್ವಾರ್ ಮತ್ತು ನೂಪುರ್ ದಂಪತಿಯನ್ನು ಅಲಹಾಬಾದ್ ಹೈಕೋರ್ಟ್ ಶಿಕ್ಷೆಯಿಂದ ಖುಲಾಸೆಗೊಳಿಸಿತ್ತು. ಆದರೆ ದಂಪತಿಗಿನ್ನೂ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿಲ್ಲ.


ತಲ್ವಾರ್ ದಂಪತಿ ಬಿಡುಗಡೆಗೂ ಮೊದಲು ಸಹಿ ಇರುವ ತೀರ್ಪಿನ ಪ್ರತಿ ನೀಡಬೇಕು. ವಾರಾಂತ್ಯವಾದ್ದರಿಂದ ಪ್ರಕ್ರಿಯೆ ವಿಳಂಬವಾಗುತ್ತದೆ ಎಂದು ದಾಸ್ನಾ ಜೈಲು ಅಧಿಕಾರಿ ದಾಧಿರಾಮ್ ಮೌರ್ಯ ಹೇಳಿದ್ದಾರೆ.

ನಾನು ಎಂದು ಯಾರಿಗೂ ಫ್ಯಾಕ್ಸ್ ಅಥವಾ ಇಮೇಲ್ ಆಧರಿತ  ಪ್ರತಿ ಆಧರಿಸಿ ಎಂದೂ ಬಿಡುಗಡೆ ಮಾಡುವುದಿಲ್ಲ. ಪ್ರತಿ ತಂದು ಕೊಡುವ ವ್ಯಕ್ತಿ ತಂದುಕೊಟ್ಟರೆ ಮಾತ್ರ ಬಿಡುಗಡೆ ಮಾಡುತ್ತೇವೆ. ಇದು ನಮ್ಮಿಂದ ತಡವಾಗಿದ್ದಲ್ಲ. ಕೋರ್ಟ್ ನಿಂದ ತಡವಾಗಿದೆ. ಬಹುಷಃ ಸೋಮವಾರ ದಂಪತಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಜೈಲು ಅಧಿಕಾರಿ ಹೇಳಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  
ಆರುಷಿ ರಾಜೇಶ್ ತಲ್ವಾರ್ ನೂಪುರ್ ತಲ್ವಾರ್ ಖುಲಾಸೆ Talwars Jail Nupur Arushi Rajesh Talwar

ಸುದ್ದಿಗಳು

news

ರಾಹುಲ್‌ ಗಾಂಧಿಯಿಂದ ಬೇಗ್‌ವರೆಗೆ ಯಾರಿಗೂ ಮಾತನಾಡಲು ಬರೋಲ್ಲ: ಮುರಳೀಧರ್ ರಾವ್

ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್‌ ಗಾಂಧಿಯಿಂದ ಸಚಿವ ರೋಷನ್‌ ಬೇಗ್‌ವರೆಗೆ ಯಾರಿಗೂ ಮಾತನಾಡಲು ...

news

ನಾಲಿಗೆ ವ್ಯಕ್ತಿಯ ಸಂಸ್ಕ್ರತಿ ಹೇಳುತ್ತದೆ, ಬೇಗ್ ದೇಶದ ಕ್ಷಮೆಯಾಚಿಸಲಿ: ಬಿಎಸ್‌ವೈ

ಬೆಂಗಳೂರು: ನಾಲಿಗೆ ವ್ಯಕ್ತಿಯ ಸಂಸ್ಕ್ರತಿ ಹೇಳುತ್ತದೆ, ಪ್ರಧಾನಿ ಮೋದಿಯವರನ್ನು ಅವಹೇಳವಾಗಿ ಟೀಕಿಸಿದ ಸಚಿವ ...

news

ಕಾಂಗ್ರೆಸ್ ಪಕ್ಷದಿಂದ ಶಾಸಕ ಎಸ್.ಪಾಟೀಲ್ ನಡಹಳ್ಳಿ ಉಚ್ಚಾಟನೆ

ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಶಾಸಕ ಎಸ್.ಪಾಟೀಲ್ ನಡಹಳ್ಳಿ ಉಚ್ಚಾಟಿಸಿ ಕೆಪಿಸಿಸಿ ಅಧ್ಯಕ್ಷ ...

news

ದಾಖಲೆ ಇದ್ರೆ ಕೋರ್ಟ್ ಗೆ ಹೋಗಿ ಅಕ್ರಮ ಸಾಬೀತು ಪಡಿಸಿ: ಅಮಿತ್ ಷಾ ಸವಾಲು

ನವದೆಹಲಿ: ಅಕ್ರಮವೆಸಗಿರುವ ಬಗ್ಗೆ ನಿಮ್ಮ ಬಳಿ ದಾಖಲೆಯಿದ್ದರೆ ಕೋರ್ಟ್ ಗೆ ಹೋಗಿ ಆರೋಪ ಸಾಬೀತುಪಡಿಸಿ ಎಂದು ...

Widgets Magazine