ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸಕ್ಕೆ ಐವರು ಯೋಧರು ಬಲಿ

ಜಮ್ಮು-ಕಾಶ್ಮೀರ, ಭಾನುವಾರ, 11 ಫೆಬ್ರವರಿ 2018 (11:50 IST)

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಸುಂಜುವಾನ್ ನಲ್ಲಿ ಉಗ್ರರ ಅಟ್ಟಹಾಸ ಇನ್ನೂ ಮುಂದುವರಿದಿದೆ. ಉಗ್ರರ ಗುಂಡಿನದಾಳಿಯಲ್ಲಿ ಐವರು ಯೋಧರು ಹುತ್ಮಾತರಾಗಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಮೇಜರ್ ಸೇರಿ ಐವರು ಹುತ್ಮಾತರಾಗಿದ್ದಾರೆ.


ಇನ್ನು ಈ ಗುಂಡಿನ ದಾಳಿಯಲ್ಲಿ ಓರ್ವ ಯೋಧನ ತಂದೆ ಸಹ ಸಾವನ್ನಪ್ಪಿದ್ದಾರೆ. ಐವರು ಯೋಧರು, ನಾಲ್ವರು ಮಹಿಳೆಯರು, ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೈಶ್ -ಎ-ಮೊಹಮ್ಮದ್ ಸಂಘಟನೆಯ ನಾಲ್ವರು ಉಗ್ರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  
4

ಸುದ್ದಿಗಳು

news

ರಾಹುಲ್ ಗಾಂಧಿ ನೋಡಲು ಸೇರಿದ ಜನಸಾಗರ

ಕೊಪ್ಪಳ: ಜನಾಶೀರ್ವಾದ ಯಾತ್ರೆಯಲ್ಲಿ ಪಾಲ್ಗೊಂಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೋಡಲು ಕೊಪ್ಪಳದಲ್ಲಿ ...

news

'ತಲೆತಿರುಕ ಮುಖ್ಯಮಂತ್ರಿ ಸಿದ್ದರಾಮಯ್ಯ' -ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ನಾಯಕರು ಸ್ಲಂ ನಲ್ಲಿ ವಾಸ್ತವ್ಯ ಹೂಡಿರುವುದಕ್ಕೆ ಸಿದ್ದರಾಮಯ್ಯ ಹೇಳಿರುವ ಹೇಳಿಕೆಯನ್ನು ...

news

ಪ್ರಧಾನಿ ಮೋದಿ ಅಬುದಾಬಿಯಲ್ಲಿ ಉದ್ಘಾಟಿಸಲಿರುವ ಹಿಂದೂ ದೇವಾಲಯದ ವೈಭವ ನೋಡಿ (ಫೋಟೋ ಗ್ಯಾಲರಿ)

ದುಬೈ: ಪ್ರಧಾನಿ ಮೋದಿ ಅರಬ್ ರಾಷ್ಟ್ರಕ್ಕೆ ಭೇಟಿ ವೇಳೆ ಹಿಂದೂ ದೇವಾಲಯವೊಂದನ್ನು ಉದ್ಘಾಟಿಸಲಿದ್ದು, ಅದರ ...

news

ಬಿಜೆಪಿಯವರ ಸ್ಲಂ ವಾಸ್ತವ್ಯ ದೊಡ್ಡ ನಾಟಕ- ಗೃಹ ಸಚಿವ ರಾಮಲಿಂಗಾರೆಡ್ಡಿ

ಬೆಂಗಳೂರು : ಬಿಜೆಪಿ ನಾಯಕರು ಸ್ಲಂ ವಾಸ್ತವ್ಯವನ್ನು ಹೂಡಿರುವ ಹಿನ್ನಲೆಯಲ್ಲಿ ‘ಬಿಜೆಪಿಯವರ ಸ್ಲಂ ...

Widgets Magazine
Widgets Magazine