ಕಾಶ್ಮೀರದಲ್ಲಿ ಉಗ್ರರಿಂದ ಕ್ರಿಕೆಟ್ ಆಟ: ಎಕೆ 47 ಆಯ್ತು ವಿಕೆಟ್

ಶ್ರೀನಗರ, ಶುಕ್ರವಾರ, 14 ಜುಲೈ 2017 (16:26 IST)

ಶ್ರೀನಗರ: ಕಣಿವೆ ರಾಜ್ಯ ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ಗುಂಪೊಂದು ಟೈಂ ಪಾಸ್ ಗಾಗಿ ಕ್ರಿಕೆಟ್‌ ಆಡುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಉಗ್ರರು ಎಕೆ 47 ಗನ್‌ ನ್ನೇ ವಿಕೆಟ್‌ ಆಗಿ ಬಳಸಿಕೊಂಡಿದ್ದಾರೆ. 

5 ಮಿನಿಟ್ಸ್ ವಿಡಿಯೋದಲ್ಲಿ ಕಾಡಿನ ಮಧ್ಯದಲ್ಲಿ ಬೆನ್ನಿಗೆ ಎಕೆ 47 ಕಟ್ಟಿಕೊಂಡೇ 6 ಮಂದಿ ಉಗ್ರರು ಕ್ರಿಕೆಟ್‌ ಆಡುತ್ತಿದ್ದು, ಒಬ್ಬಾತ ಈ ಆಟದ ವಿಡಿಯೋ ಚಿತ್ರೀಕರಿಸುವುದರಲ್ಲಿ ನಿರತನಾಗಿದ್ದಾನೆ. 
 ಇದರಲ್ಲಿ ಇನ್ನಷ್ಟು ಓದಿ :  
ದಕ್ಷಿಣ ಕಾಶ್ಮೀರ ಉಗ್ರರು ಕ್ರಿಕೆಟ್ Kashmir Ak 47 As Wicket Terrorists Playing Cricket

ಸುದ್ದಿಗಳು

news

ಅನೈತಿಕ ಸಂಬಂಧ: ವಿವಾಹಿತ ಪುತ್ರಿಯನ್ನು ಕತ್ತು ಹಿಸುಕಿ ಕೊಂದ ತಂದೆ

ಜೈಪುರ್: ಶಂಕಿತ ಮರ್ಯಾದೆ ಹತ್ಯೆ ಪ್ರಕರಣವೊಂದರಲ್ಲಿ, ಕಳೆದ ವರ್ಷ ಪತಿಯನ್ನು ತೊರೆದು ಮತ್ತೊಬ್ಬ ...

news

ಶಾಲಾ-ಕಾಲೇಜು ವಿದ್ಯಾರ್ಥಿಗಳು ಯಾವುದೇ ಸಂಘಟನೆಯಲ್ಲಿ ಗುರುತಿಸಿಕೊಳ್ಳುವಂತಿಲ್ಲ: ತನ್ವೀರ್ ಸೇಠ್

ಶಾಲಾ-ಕಾಲೇಜು ವಿದ್ಯಾರ್ಥಿಗಳು ಯಾವುದೇ ರೀತಿಯ ಸಂಘಟನೆಯಲ್ಲಿ ಗುರುತಿಸಿಕೊಳ್ಳದಂತೆ ಸುತ್ತೋಲೆ ಹೊರಡಿಸಲು ...

news

ಪ್ರಧಾನಿ ಮೋದಿ ಮತ್ತೊಬ್ಬ ಗಾಂಧೀಜಿಯಂತೆ: ಸಚಿವ ಮಹೇಶ್ ಶರ್ಮಾ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅನೇಕ ತಲೆಮಾರುಗಳಿಗೆ ಸ್ಫೂರ್ತಿ ನೀಡಿದ ರಾಷ್ಟ್ರಪಿತ ಮಹಾತ್ಮಾ ...

news

ಸಿಎಂ ಸಿದ್ದರಾಮಯ್ಯರಿಂದ ಕೇಂದ್ರ ಯೋಜನೆಗಳು ಹೈಜಾಕ್: ಪ್ರತಾಪ್ ಸಿಂಹ

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದ ಯೋಜನೆಗಳನ್ನು ಹೈಜಾಕ್ ಮಾಡಿದ್ದಾರೆ ಎಂದು ಬಿಜೆಪಿ ...

Widgets Magazine