Widgets Magazine
Widgets Magazine

ಗುಜರಾತ್ ಚುನಾವಣೆಗೆ ಬಹಿರಂಗ ಪ್ರಚಾರ ಇಂದು ಅಂತ್ಯ

ಅಹಮದಾಬಾದ್, ಗುರುವಾರ, 7 ಡಿಸೆಂಬರ್ 2017 (07:58 IST)

Widgets Magazine

ಗುಜರಾತ್ ರಾಜ್ಯದ ವಿಧಾನಸಭೆಯ ಮೊದಲ ಹಂತದ ಚುನಾವಣೆಯ ಮತದಾನಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದ್ದು, ಬಹಿರಂಗ ಇಂದು ಅಂತ್ಯವಾಗಲಿದೆ.

ಡಿಸೆಂಬರ್ 9ರಂದು ಗುಜರಾತ್ ರಾಜ್ಯದ 89 ವಿಧಾನಸಭೆ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಿಂದ ಭರ್ಜರಿ ಪ್ರಚಾರ ನಡೆದಿದೆ.

ಇನ್ನು ಮತದಾರರನ್ನು ಓಲೈಸಲು ಎರಡು ಪಕ್ಷಗಳು ಅಂತಿಮ ಹಂತದ ಕಸರತ್ತು ನಡೆಸುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೈಸೂರು ಅರಮನೆಗೆ ಉತ್ತರಾಧಿಕಾರಿ ಆಗಮನ

ಮೈಸೂರು ಅರಮನೆಯ ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ಮಹಾರಾಣಿ ತ್ರಿಶಿಕಾ ಅವರು ಗಂಡು ...

news

ರಾಜಧಾನಿ ನವದೆಹಲಿಯಲ್ಲಿ ಲಘು ಭೂಕಂಪ

ನವದೆಹಲಿ: ದಕ್ಷಿಣಭಾರತದಲ್ಲಿ ಓಖಿ ಚಂಡಮಾರುತಕ್ಕೆ ಸಿಲುಕಿ ಅನೇಕ ಸಾವು ನೋವುಗಳಾಗಿರುವುದನ್ನು ನಾವು ...

news

ಮೈಸೂರು ರಾಜಮನೆತನಕ್ಕೆ ಹೊಸ ಕಂದಮ್ಮನ ಆಗಮನ

ಮೈಸೂರು: ಐವತ್ತೈದು ವರ್ಷಗಳ ನಂತರ ಮೈಸೂರು ಯದುವಂಶಕ್ಕೆ ಹೊಸ ಅತಿಥಿಯ ಆಗಮನವಾಗಿದೆ.ಯದುವೀರ ...

news

ನೀಲಿ ಕಣ್ಣಿನ ಸುಂದರ ಬಾಲಕಿಗೆ 5 ಲಕ್ಷ ಫಾಲೋವರ್ಸ್ ನಂಬುತ್ತೀರಾ...

ರಷ್ಯಾ: ರಷ್ಯಾದ ಅನಸ್ತಾಸಿಯ ಎಂಬ ಆರು ವರ್ಷದ ಪುಟಾಣಿಯನ್ನು ಜಗತ್ತಿನ ಅತ್ಯಂತ ಸುಂದರ ಬಾಲಕಿ ಎಂದರೆ ...

Widgets Magazine Widgets Magazine