Widgets Magazine
Widgets Magazine

ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ- ಕ್ರಮಕ್ಕೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ, ಶುಕ್ರವಾರ, 24 ನವೆಂಬರ್ 2017 (08:16 IST)

Widgets Magazine

ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ವಿಧಿಸದಂತೆ ಹಾಗೂ ಚಿಕಿತ್ಸೆ ಪಾರದರ್ಶಕವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಕೇಂದ್ರದ ಆರೋಗ್ಯ ಕಾರ್ಯದರ್ಶಿ ಪ್ರೀತಿ ಸುದಾನ ಅವರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ರಾಜ್ಯದ ಎಲ್ಲ ಪ್ರಮುಖ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆ ನಡೆಸಿ, ರೋಗಿಗಳಿಗೆ ನ್ಯಾಯಯುತವಾದ ಶುಲ್ಕ ವಿಧಿಸುವಂತೆ ನಿರ್ದೇಶನ ಮಾಡಬೇಕು. ತಪ್ಪಿದಲ್ಲಿ ಕಠಿಣ ಕ್ರಮ ಜರುಗಿಸುವ ಎಚ್ಚರಿಕೆ ನೀಡಬೇಕು ಎಂದು ತಿಳಿಸಿದ್ದಾರೆ.

ಗುರುಗ್ರಾಮದ ಆಸ್ಪತ್ರೆಯಲ್ಲಿ ಡೆಂಗ್ಯೂದಿಂದ ಮೃತಪಟ್ಟ ಬಾಲಕಿಗೆ 16 ಲಕ್ಷ ಶುಲ್ಕ ವಿಧಿಸಿದ ಘಟನೆ ಈಚೆಗೆ ನಡೆದಿತ್ತು. ಇದರಿಂದ ಮಿತಿ ಮೀರಿದ ಶುಲ್ಕ ವಿಧಿಸಲಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡಲಾಗಿತ್ತು.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಹೆತ್ತ ಮಗುವನ್ನೇ ಮಾರಿದ ತಾಯಿ!

ಹಾಸನ: ತಾಯಿ ಮಗುವಿನ ಸಂಬಂಧ ಯಾರೂ ಕೂಡ ದೂರಮಾಡಲಾಗದ ಅನುಬಂಧ. ತನ್ನ ಮಗುವಿಗಾಗಿ ತಾಯಿಯೊಬ್ಬಳು ತನ್ನ ...

news

ಹೆಣ್ಣುಮಕ್ಕಳ ಪ್ರೋತ್ಸಾಹಧನದ ಯೋಜನೆ ಸ್ಥಗಿತ

ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿಸುವ ಸಲುವಾಗಿ ಒಂದನೇ ತರಗತಿ ಓದುವ ಹೆಣ್ಣು ಮಕ್ಕಳಿಗೆ ಪ್ರತಿ ದಿನದ ...

news

ನೌಕರಿ ಸಿಗುತ್ತಿಲ್ಲವೇ? ಅದಕ್ಕೆ ಈ ತಪ್ಪುಗಳೂ ಕಾರಣವಿರಬಹುದು!

ಬೆಂಗಳೂರು: ಎಷ್ಟೇ ಅರ್ಹತೆಯಿದ್ದರೂ, ಎಷ್ಟೋ ಕಂಪನಿಗಳಿಗೆ ಅಲೆದೂ ಕೆಲಸ ಸಿಕ್ಕಿಲ್ಲವೆಂದು ಬೇಸರವೇ? ಅದಕ್ಕೆ ...

news

ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಕೋತಿಯ ಆಟ!

ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದ ಕೋತಿಯೊಂದು ಸಿಬ್ಬಂದಿಯನ್ನು ಕೆಲಕಾಲ ಆಟವಾಡಿಸಿದ ಘಟನೆ ನಡೆದಿದ್ದು, ...

Widgets Magazine Widgets Magazine