ಡೈರೆಕ್ಟರ್ ಭೇಟಿ ಮಾಡಿಸುವುದಾಗಿ ಹೇಳಿ ರೂಪದರ್ಶಿಯ ಮೇಲೆ ಗ್ಯಾಂಗ್‌ರೇಪ್

ನವದೆಹಲಿ, ಗುರುವಾರ, 28 ಡಿಸೆಂಬರ್ 2017 (09:14 IST)

Widgets Magazine

ಡೈರೆಕ್ಟರನ್ನು ಭೇಟಿ ಮಾಡಿಸುವುದಾಗಿ ಬಿಹಾರ ಮೂಲದ ರೂಪದರ್ಶಿಯ ಮೇಲೆ ಗ್ಯಾಂಗ್ ರೇಪ್ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಸರೋಜಿನ ನಗರದ ಫ್ಲಾಟನಲ್ಲಿ ನಡೆದಿದೆ ಎಂದು ರೂಪದರ್ಶಿ ಡಿಸೆಂಬರ್ 26ರಂದು ಪೊಲೀಸರಿಗೆ ದೂರು ನೀಡಿದ್ದು, ಮೂವರು ಆರೋಪಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

15-20 ದಿನಗಳ ಹಿಂದೆ ಆರೋಪಿಗಳನ್ನು ಭೇಟಿಯಾಗಿದ್ದ ರೂಪದರ್ಶಿಗೆ ಮುಂಬೈನಲ್ಲಿ ಫಿಲ್ಮ್‌ ಮತ್ತು ಟಿವಿ ನಿರ್ದೇಶಕರನ್ನು ಭೇಟಿ ಮಾಡಿಸುವುದಾಗಿ ಹೇಳಿ ಆರೋಪಿಗಳು 25ರಂದು ಮತ್ತೆ ಭೇಟಿ ಮಾಡಿದಾಗ ತಮ್ಮ ಫ್ಲಾಟ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮೈಸೂರು ವಿವಿ ವಿದ್ಯಾರ್ಥಿಯಿಂದ ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಪದ ಬಳಕೆ

ಮೈಸೂರು: ರವೀಂದ್ರ ಹಾರೋಹಳ್ಳಿ ಎಂಬ ವಿದ್ಯಾರ್ಥಿ ಅನಂತ ಕುಮಾರ್ ಹೆಗಡೆ ಅವರಿಗೆ ನಿಂದಿಸುವ ಭರದಲ್ಲಿ ಹಿಂದೂ ...

news

ಫೇಸ್ ಬುಕ್ ಗೆ ಆಧಾರ್ ಕಡ್ಡಾಯ ನಿಜವೇ? ಫೇಸ್ ಬುಕ್ ಕೊಟ್ಟಿದೆ ಸ್ಪಷ್ಟನೆ

ನವದೆಹಲಿ: ಮುಂದಿನ ದಿನಗಳಲ್ಲಿ ಫೇಸ್ ಬುಕ್ ಖಾತೆಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂಬ ಸುದ್ದಿಗಳ ...

news

ಗೋವಾದಲ್ಲಿ ಸೋನಿಯಾ ಗಾಂಧಿ ಜಾಲಿ ರೈಡ್!

ಪಣಜಿ: ಪುತ್ರ ರಾಹುಲ್ ಗಾಂಧಿಗೆ ಕಾಂಗ್ರೆಸ್ ಪಕ್ಷದ ಹೊಣೆ ವಹಿಸಿದ ಮೇಲೆ ಸೋನಿಯಾ ಗಾಂಧಿ ಏನು ಮಾಡಬೇಕೋ ...

news

‘ಕರ್ನಾಟಕಕ್ಕೆ ಮಹದಾಯಿಯ ಹನಿ ನೀರೂ ಕೊಡಲ್ಲ’

ಪಣಜಿ: ಮಹದಾಯಿ ನದಿ ನೀರಿಗಾಗಿ ಕರ್ನಾಟಕದಲ್ಲಿ ರೈತರು ಹೋರಾಟ ಮಾಡುತ್ತಿದ್ದರೆ, ಅತ್ತ ಗೋವಾ ಸಚಿವರೊಬ್ಬರು ...

Widgets Magazine