ತಿರುವನಂತಪುರಂ : ಚಹಾಕ್ಕೆ ಸಕ್ಕರೆ ಹಾಕಿಲ್ಲ ಎಂದು ವ್ಯಕ್ತಿಯೊಬ್ಬ ಹೋಟೆಲ್ ಮಾಲೀಕನಿಗೆ ಚಾಕು ಇರಿದ ಘಟನೆ ಕೇರಳದ ಮಲಪ್ಪುರಂನ ತಾನೂರ್ನಲ್ಲಿ ನಡೆದಿದೆ.