Widgets Magazine
Widgets Magazine

ಹೆಣ್ಣು ಮಗುವಿಗೆ ಜನ್ಮ ನೀಡಿದ ಪತ್ನಿಗೆ ಕರೆಂಟ್ ಶಾಕ್ ಕೊಟ್ಟ ಪತಿ

ಹೈದರಾಬಾದ್, ಸೋಮವಾರ, 5 ಫೆಬ್ರವರಿ 2018 (22:38 IST)

Widgets Magazine

ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ಕಾರಣಕ್ಕೆ ಪತ್ನಿಗೆ ಟೆಕ್ಕಿಯೊಬ್ಬ ಕರೆಂಟ್ ಶಾಕ್ ನೀಡಿರುವ ಘಟನೆ ವರದಿಯಾಗಿದೆ.

ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಪತ್ನಿ ಪ್ರಶಾಂತಿ ಅವರನ್ನು ಕೊಲೆ ಮಾಡಲು ಪತಿ ರಾಜರತ್ನಂ ಯತ್ನಿಸಿದ್ದಾನೆ.

ಎರಡು ವರ್ಷಗಳ ಹಿಂದೆ ಮದುವೆಯಾಗಿರುವ ದಂಪತಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಜನವರಿ 28 ರಂದು ಎರಡನೇ ಮಗು ಹೆಣ್ಣು ಜನಿಸಿದೆ. ಇದೇ ಕಾರಣಕ್ಕೆ ಹೆಚ್ಚಿನ ವರದಕ್ಷಿಣೆ  ತರುವಂತೆ ಕಿರುಕುಳ ನೀಡುತ್ತಿದ್ದ ಪತ್ನಿ ಮಲಗಿದಾಗ ಆಕೆಯ ಕೈಗೆ ವೈರ್ ಕಟ್ಟಿ ಶಾಕ್  ನೀಡಿದ್ದಾನೆ.

ಆದರೆ, ಎಚ್ಚರಗೊಂಡ ಪತ್ನಿ ಘಟನೆಯಿಂದ ಪಾರಾಗಿದ್ದಾಳೆ. ನಂತರ ಪತಿ ಹಲ್ಲೆ ನಡೆಸಿ ಪತ್ನಿಯನ್ನು ಗಾಯಗೊಳಿಸಿದ್ದಾನೆ. ಪೆನಮಲೂರು ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ರಮ್ಯಾ ಹೆಸರಲ್ಲಿರುವ ಅರ್ಥ ಹೇಳಿದ ಶಿಲ್ಪಾ ಗಣೇಶ

ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರ ಹೆಸರಿನಲ್ಲೇ ರಮ್ ಇದೆ ಎಂದು ಬಿಜೆಪಿ ಮಹಿಳಾ ಘಟಕ ...

news

ನರೇಂದ್ರಮೋದಿ ಮಾತು ಬೆಂಬಲಿಸಿದ ಎಸ್.ಆರ್.ಹಿರೇಮಠ

ರಾಜ್ಯ ಕಾಂಗ್ರೆಸ್ ಸರ್ಕಾರ ಕಮಿಷನ್ ಸರ್ಕಾರ ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತಿನಲ್ಲಿ ...

news

ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ರಾಜೀನಾಮೆ ಪಡೆಯಲು ಒತ್ತಾಯ

ರಾಜಸ್ಥಾನದಲ್ಲಿ ಈಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದ್ದರಿಂದ ಮುಖ್ಯಮಂತ್ರಿ ವಸುಂಧರಾ ...

news

ಹಿಂದೂ ವಿರೋಧಿ ಬಿಜೆಪಿ- ಪ್ರಮೋದ ಮುತಾಲಿಕ್ ವಾಗ್ದಾಳಿ

ಹಿಂದೂ ಸಮಾಜವನ್ನು ಬಳಸಿಕೊಂಡು ಅಧಿಕಾರಕ್ಕೆ ಬಂದ ಬಿಜೆಪಿ ಹಿಂದೂಗಳ ತಲೆಯ ಮೇಲೆ ಕಾಲಿಟ್ಟು ಆಡಳಿತತ ...

Widgets Magazine Widgets Magazine Widgets Magazine