ರೈತರ ಸಾಲಮನ್ನಾ ಆಗಿದೆ ಎಂದು ರಾಜ್ಯ ಸರ್ಕಾರ ಬೊಗಳೆ ಬಿಡುತ್ತಿದೆ- ಆರ್.ಅಶೋಕ್ ಆರೋಪ

ನವದೆಹಲಿ, ಶನಿವಾರ, 12 ಜನವರಿ 2019 (14:26 IST)

ನವದೆಹಲಿ : ಸಾಲಮನ್ನಾ ಲಾಲಿಪಾಪ್ ಎಂಬ ಮೋದಿ ಹೇಳಿಕೆ ಸರಿಯಿದೆ ಎಂದು ನವದೆಹಲಿಯಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಹೇಳಿದ್ದಾರೆ.


ಈ ಕುರಿತು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ‘ರೈತರ ಸಾಲ ಎಷ್ಟಿದೆ ಎಂದು ರೈತರನ್ನೆ ಕೇಳುವ ಸರ್ಕಾರವಿದು. ರೈತರ ಸಾಲಮನ್ನಾ ಆಗಿದೆ ಎಂದು ಬೊಗಳೆ ಬಿಡುತ್ತಿದ್ದಾರೆ. ಸಾಲಮನ್ನಾಗೆ ಸರ್ಕಾರದ ಬಳಿ ಹಣವಿಲ್ಲ’ ಎಂದು ಹೇಳಿದ್ದಾರೆ.


‘ಸಾಲಬಾಧೆಯಿಂದ 250ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲಮನ್ನಾ ಆಗಿದ್ದರೆ ರೈತರೇಕೆ ಆತ್ಮಹತ್ಯೆ ಮಾಡಿಕೊಳ್ತಿದ್ದರು. ಟೆಂಡರ್ ಕೊಟ್ಟು ಹಣ ಹೊಡೆಯುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ 100 ಮೀಟರ್ ಉದ್ದದ ದೋಸೆ ತಯಾರಿಸಿದ್ದೆಲ್ಲಿ ಗೊತ್ತಾ?

ಚೆನ್ನೈ : ಜಗತ್ತಿನಲ್ಲೇ ಅತ್ಯಂತ ಉದ್ದದ ದೋಸೆಯನ್ನು ಚೆನ್ನೈ ಮೂಲದ ಸರವಣ ಭವನ್ ಹೋಟೆಲ್ ನಲ್ಲಿ ...

news

ವಿಧಾನಸೌಧದ ವೆಸ್ಟ್ ಗೇಟ್ ನಲ್ಲಿ 25.76 ಲಕ್ಷ ರೂ ಜಪ್ತಿ ಕೇಸ್; ಸಚಿವರ ಹಸ್ತಕ್ಷೇಪ ಇಲ್ಲ ಎಂದ ಸಚಿವ ಶಿವಳ್ಳಿ

ಕೊಪ್ಪಳ : ವಿಧಾನಸೌಧದ ವೆಸ್ಟ್ ಗೇಟ್ ನಲ್ಲಿ 25.76 ಲಕ್ಷ ರೂ ಜಪ್ತಿ ಕೇಸ್ ಗೆ ಸಂಬಂಧಿಸಿದಂತೆ ಪ್ರಕರಣ ...

news

ಸರ್ಕಾರಿ ಅಧಿಕಾರಿಗಳ ಮೇಲೆ ಬಿಜೆಪಿ ಶಾಸಕ ಅರಗಜ್ಞಾನೇಂದ್ರ ದರ್ಪ

ಬೆಂಗಳೂರು : ಈ ಹಿಂದೆ ಪಿಡಿಒ ಗೆ ಧಮ್ಕಿ ಹಾಕಿದ್ದ ಬಿಜೆಪಿ ಶಾಸಕ ಅರಗಜ್ಞಾನೇಂದ್ರ ಮತ್ತೊಮ್ಮೆ ಸರ್ಕಾರಿ ...

news

ಒಂದು ವಾರದಲ್ಲಿ ನೂತನ ಮರಳು ನೀತಿ ಪ್ರಕಟ- ಡಿಸಿಎಂ ಪರಮೇಶ್ವರ್

ಬೆಂಗಳೂರು : ನೂತನ ಮರಳು ನೀತಿಯನ್ನು ಒಂದು ವಾರದಲ್ಲಿ ಪ್ರಕಟಿಸಲಾಗುವುದು ಎಂದು ಡಿಸಿಎಂ ಪರಮೇಶ್ವರ್ ...

Widgets Magazine