ಮಹಾದಾಯಿ ವಿವಾದ ಕುರಿತು ಸಂಸದ ಸುರೇಶ ಅಂಗಡಿ ಜೊತೆಗೆ ಕೇಂದ್ರ ಸಚಿವ ಚರ್ಚೆ

ಬೆಳಗಾವಿ, ಸೋಮವಾರ, 1 ಜನವರಿ 2018 (17:47 IST)

Widgets Magazine

ಗೋವಾ ಸಂಸದರೂ ಆಗಿರುವ ಸಚಿವ ಶ್ರೀಪಾದ ನಾಯಕ್ ಅವರು ಬೆಳಗಾವಿ ಸಂಸದ ಸುರೇಶ ಅಂಗಡಿ ಅವರೊಂದಿಗೆ ಮಹಾದಾಯಿ ನದಿ ನೀರು ಹಂಚಿಕೆ ವಿವಾದದ ಕುರಿತು ಸಾಮರಸ್ಯದ ಚರ್ಚೆ ನಡೆಸಿದ್ದಾರೆ.
 
ಗೋವಾ-ಕರ್ನಾಟಕ ಅಕ್ಕಪಕ್ಕದ ರಾಜ್ಯಗಳಾಗಿರುವುದರಿಂದ ಪರಸ್ಪರ ಸಹಕಾರ ಮನೋಭಾವನೆಯಿಂದ ವಿವಾದ ಬಗೆಹರಿಸಿಕೊಳ್ಳಬೇಕು. ಇಷ್ಟು ದೀರ್ಘ ಅವಧಿವರೆಗೆ ವಿವಾದ ಮುಂದುವರಿಯಬಾರದಿತ್ತು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
 
ಸಂಸದ ಸುರೇಶ ಅಂಗಡಿ ಮಾತನಾಡಿ, ಕಾಂಗ್ರೆಸ್‌ನ ಸೋನಿಯಾ ಗಾಂಧಿ ಕರ್ನಾಟಕಕ್ಕೆ ನೀರು ಕೊಡಬೇಡಿ ಎಂದು ಹೇಳಿದ್ದಾರೆ. ಗೋವಾ-ಕರ್ನಾಟಕದಲ್ಲಿ ಅಶಾಂತಿ ನಿರ್ಮಾಣವಾಗುವಂತೆ ಕಾಂಗ್ರೆಸ್ ಮಾಡಿದೆ. ಕಾಂಗ್ರೆಸ್ ಬ್ರಿಟಿಷರಂತೆ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಮಹಾದಾಯಿ ಗೋವಾ ಕೇಂದ್ರ Mahadai Goa Center

Widgets Magazine

ಸುದ್ದಿಗಳು

news

ಮಹಿಳೆಯ ಸೀರೆ ಎಳೆದು ಹಲ್ಲೆ ನಡೆಸಿದ ಕಾರ್ಪೋರೇಟರ್‌

​ಮಹಿಳೆ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇರೆಗೆ ಕಾಡುಗೋಡಿ ಬಿಜೆಪಿ ಕಾರ್ಪೋರೇಟರ್ ಮುನಿಸ್ವಾಮಿ ವಿರುದ್ದ ...

news

'ನಾನು ಬೆಳ್ಳಿ ತಟ್ಟೆಯಲ್ಲಿ ತಿಂದರೆ ಸಮಾಜಕ್ಕೇನು ಕೆಟ್ಟದಾಗುತ್ತೇ? ಮಾಧ್ಯಮದವರಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ...?

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ‘ನಾನು ಬೆಳ್ಳಿತಟ್ಟೆಯಲ್ಲಿ ತಿಂದರೆ ಸಮಾಜಕ್ಕೇನು ಕೆಟ್ಟದಾಗುತ್ತೆ? ...

news

ಬಿಜೆಪಿ ಕಾರ್ಯಕರ್ತರ ಮಾರಾಮಾರಿ, ಜೋರಾದ ಭಿನ್ನಮತ

ಬಿಜೆಪಿ ರಾಜ್ಯಾಧ್ಯಕ್ಕ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಪರಿವರ್ತನಾ ಯಾತ್ರೆಗೆ ಸ್ವಾಗತ ಕೋರುವ ಬ್ಯಾನರ್ ...

news

ಯೋಧರೊಂದಿಗೆ ಹೊಸವರ್ಷ ಆಚರಿಸಿದ ಸಚಿವ ರಾಜನಾಥ್ ಸಿಂಗ್

ಕೇಂದ್ರ ಸರ್ಕಾರದ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಹೊಸ ವರ್ಷದ ಆಚರಣೆಯನ್ನು ಯೋಧರೊಂದಿಗೆ ಮಾಡಿದ್ದಾರೆ.

Widgets Magazine