ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಮನೆಗೆ ನುಗ್ಗಿ ಪ್ರಶಸ್ತಿ ಕದ್ದ ಕಳ್ಳರು!

NewDelhi, ಮಂಗಳವಾರ, 7 ಫೆಬ್ರವರಿ 2017 (11:09 IST)

Widgets Magazine

ನವದೆಹಲಿ:  ಭಾರತದ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಮನೆಯಲ್ಲಿ ಕಳ್ಳತನ ನಡೆದಿದೆ. ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು ನೊಬೆಲ್ ಪ್ರಶಸ್ತಿ ಪ್ರತಿಯನ್ನು ಕದ್ದೊಯ್ದಿದ್ದಾರೆ.
 

ದೆಹಲಿಯ ಅರಾವಲಿ ಅಪಾರ್ಟ್ ಮೆಂಟ್ ನಲ್ಲಿರುವ ಕೈಲಾಶ್ ನಿವಾಸದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಕೈಲಾಶ್ ವಿದೇಶ ಪ್ರವಾಸದಲ್ಲಿದ್ದಾರೆ.
 
ಮನೆಯ ಬೀಗ ಒಡೆದ ಕಳ್ಳರು ನೊಬೆಲ್ ಪ್ರಶಸ್ತಿಯ ಪ್ರತಿ, ಸೇರಿದಂತೆ ಚಿನ್ನಾಭರಣ, ಹಣ ಹೊತ್ತೊಯ್ದಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅಗ್ನಿ ಶ್ರೀಧರ್ ಮನೆ ಮೇಲೆ ಪೊಲೀಸರ ದಾಳಿ

ಪತ್ರಕರ್ತ ಅಗ್ನಿ ಶ್ರೀಧರ್ ಮನೆ ಮೇಲೆ ಪೊಲೀಸ್ ದಾಳಿ ನಡೆದಿದೆ. ಬೆಂಗಳೂರಿನ ಕುಮಾರಸ್ವಾಮಿ ಲೇ ಔಟ್ ...

news

ಜಮೀರ್ ಅಹಮ್ಮದ್, ಚೆಲುವರಾಯ ಸ್ವಾಮಿಗೆ ಈಗ ಕಾಂಗ್ರೆಸ್ ಓಲೈಸುವುದೇ ಕೆಲಸ!

ಜೆಡಿಎಸ್ ನಿಂದ ಹೊರ ಹಾಕಲ್ಪಟ್ಟ ಮೇಲೆ ಶಾಸಕ ಜಮೀರ್ ಅಹಮ್ಮದ್, ಚೆಲುವರಾಯ ಸ್ವಾಮಿ ಸ್ಥಿತಿ ...

news

ಮಗುವಿನಂತೆ ಅಳುವ ಗಿಳಿ.. ವೈರಲ್ ಆಯ್ತು ವಿಡಿಯೋ

ಗಿಳಿಗಳನ್ನ ಶಾಸ್ತ್ರ ಹೇಳಲು ಬಳಸಿಕೊಳ್ಳಲಾಗುತ್ತೆ. ಮನುಷ್ಯರು ಮಾತನಾಡಿದಂತೆ ಮಾತನಾಡುವ ಗಿಳಿ ...

news

6 ತಿಂಗಳು ಮೊದಲೇ ಸಿದ್ಧವಾಗುತ್ತಾ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ

ಎಸ್.ಎಂ. ಕೃಷ್ಣ ರಾಜೀನಾಮೆ ವಿಷಯದಲ್ಲಿ ಸುದ್ದಿಗೆ ಗ್ರಾಸವಾಗಿದ್ದ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಇದೀಗ 6 ...

Widgets Magazine Widgets Magazine