ನವದೆಹಲಿ : ಇತ್ತೀಚಿನ ದಿನಗಳಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಟಿ.ವಿ. ಮತ್ತು ಮೊಬೈಲ್ ಫೋನ್ ಗಳೇ ಕಾರಣವೆಂದು ರಾಜಸ್ಥಾನದ ಸಚಿವ ಬನ್ವರ್ ಲಾಲ್ ಮೇಘವಾಲ್ ಹೇಳಿದ್ದಾರೆ.