ಈ ದಂಪತಿಗೆ 35 ಸಾವಿರ ಅಡಿ ಎತ್ತರದಲ್ಲಿ ಸಿಕ್ಕಿತು ಗುಡ್ ನ್ಯೂಸ್!

Mumbai, ಸೋಮವಾರ, 19 ಜೂನ್ 2017 (09:35 IST)

Widgets Magazine

ಮುಂಬೈ: ಯಾರಿಗೆಲ್ಲಾ ಎಲ್ಲೆಲ್ಲಿ ಶುಭ ಸುದ್ದಿ ಸಿಗುತ್ತದೆ ನೋಡಿ. ಈ ದಂಪತಿಗೆ 35 ಸಾವಿರ ಅಡಿ ಎತ್ತರದಲ್ಲಿ ಆಕಾಶದಲ್ಲಿ ಹಾರಾಡುವಾಗ ತಮ್ಮ ಜೀವನದಲ್ಲೇ ಮರೆಯಲಾಗದ ಉಡುಗೊರೆಯೊಂದು ಸಿಕ್ಕಿದೆ.


 
ಸೌದಿ ಅರೇಬಿಯಾದಿಂದ ಕೊಚ್ಚಿಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ಸಂಸ್ಥೆಯ ವಿಮಾನದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಮಹಿಳೆಯರೊಬ್ಬರಿಗೆ ವಿಮಾನದಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ವಿಮಾನ ಹಾರಾಡುತ್ತಿರುವಾಗಲೇ ಗಂಡು ಮಗುವಿಗೆ ಜನ್ಮವಿತ್ತಿದ್ದಾರೆ.
 
ಇದರಿಂದಾಗಿ ಕೊಚ್ಚಿಗೆ ತೆರಳಬೇಕಾಗಿದ್ದ ವಿಮಾನವನ್ನು ಮುಂಬೈ ಕಡೆಗೆ ಚಲಾಯಿಸಲಾಯಿತು. ನಂತರ ತಾಯಿ-ಮಗುವನ್ನು ಮುಂಬೈಯ ಆಸ್ಪತ್ರೆಗೆ ದಾಖಲಿಸಲಾಯಿತು. ವಿಶೇಷವೆಂದರೆ ಇದೀಗ ಜೆಟ್ ಏರ್ ವೇಸ್ ಸಂಸ್ಥೆ ಈ ಮಗುವಿಗೆ ಜೀವನ ಪರ್ಯಂತ ಉಚಿತ ಪ್ರಯಾಣಕ್ಕೆ ಪಾಸ್ ನೀಡುವುದಾಗಿ ಘೋಷಿಸಿದೆ!
 
http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

10ನೇ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌‌ರೇಪ್ ಎಸಗಿ ರೈಲಿನಿಂದ ಮುಂದೆ ಬಿಸಾಕಿದ ದುರುಳರು

ಪಾಟ್ನಾ: ಆರು ಜನ ಕಾಮುಕರ ತಂಡವೊಂದು ಹತ್ತನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್‌ರೇಪ್ ಎಸಗಿ ನಂತರ ...

news

ರಾಷ್ಟ್ರಪತಿ ಚುನಾವಣೆ ಹಿನ್ನಲೆ: ಅಮಿತ್ ಶಾರಿಂದ ಉದ್ಧವ್ ಠಾಕ್ರೆ ಭೇಟಿ

ರಾಷ್ಟ್ರಪತಿ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶಿವಸೇನಾ ...

news

ಪೊಲೀಸ್ ರಕ್ಷಣೆಗೆ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ ಸೊಸೆ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೊಸೆ‌ ಸ್ಮಿತಾ ರಾಕೇಶ್ ತಮಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ...

news

ಗೋಮಾಂಸ ಭಕ್ಷ್ಯ ನೀಡದಿದ್ದರಿಂದ ವಿವಾಹ ರದ್ದುಗೊಳಿಸಿದ ವರ

ಮುಜಾಫರ್‌ನಗರ್: ವಧುವಿನ ಕುಟುಂಬದವರ ವಿವಾಹದ ಭಕ್ಷ್ಯಗಳಲ್ಲಿ ಗೋಮಾಂಸವಿರದನ್ನು ಕಂಡು ವರನ ಕುಟುಂಬದವರು ...

Widgets Magazine Widgets Magazine