ಶಿವಪುರಿ(ಮಧ್ಯಪ್ರದೇಶ): ಹೆಂಡತಿಯರು ಬಾಡಿಗೆಗೆ ದೊರಕುತ್ತಾರೆಂದರೆ ನೀವು ನಂಬುವಿರಾ? ಇಲ್ಲೊಂದು ಕಂಡು ಕೇಳರಿಯದ ಕೀಳು ಪದ್ದತಿ ಇವತ್ತಿಗೂ ಜಾರಿಯಲ್ಲಿದೆ.