ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

ನವದೆಹಲಿ, ಶನಿವಾರ, 29 ಜುಲೈ 2017 (16:00 IST)

ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸಂಪತ್ತಿನಲ್ಲಿ ಶೇ.300 ರಷ್ಟು ಹೆಚ್ಚಳವಾಗಿದೆ.
 
ಅಮಿತ್ ಶಾ ಕೇಂದ್ರ ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ 2012ರಲ್ಲಿ 1.90 ಕೋಟಿ ಚಲಾವಣೆ ಸ್ವತ್ತುಗಳಿದ್ದು 2017 ರವರೆಗೆ 19 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
 
ಪಿತ್ರಾರ್ಜಿತವಾಗಿ 10.38 ಕೋಟಿ ರೂಪಾಯಿ ಚಲಾವಣೆ ಸ್ವತ್ತು ಕೊಡುಗೆಯಾಗಿ ಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ.
 
2012 ರಿಂದ 2017 ರ ವರೆಗೆ ಷಾ ಅವರ ಒಟ್ಟುಆಸ್ತಿಯಲ್ಲಿ (ಅವರ ಪತ್ನಿ ಸೇರಿದಂತೆ) ಸುಮಾರು 300% ರಷ್ಟು ಹೆಚ್ಚಾಗಿದೆ. 2012 ರಲ್ಲಿ ರೂ 8.54 ಕೋಟಿ ಮೌಲ್ಯದ ಆಸ್ತಿ ಇದೀಗ 34.31 ಕೋಟಿ ರೂ.ಗೆ ಹೆಚ್ಚಳವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಅಮಿತ್ ಶಾ ಆಸ್ತಿ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಿರಾಸ್ಥಿ ಹೆಚ್ಚಳ Assets Property Increase Bjp President Amit Shah

ಸುದ್ದಿಗಳು

news

ತಿಗಣೆ ಕೊಲ್ಲಲು ಮಹಿಳೆ ಮಾಡಿದ ಎಡವಟ್ಟಿನಿಂದ ಅಪಾರ್ಟ್ ಮೆಂಟ್ ಗೆ ಬಿತ್ತು ಬೆಂಕಿ

ತಿಗಣೆ ಕಾಟ ತಾಳಲಾರದೆ ಮಹಿಳೆಯೊಬ್ಬರು ಮನೆಯಲ್ಲಿದ್ದ ತಿಗಣೆಯನ್ನು ಲೈಟರ್ ನಿಂದ ಕೊಲ್ಲಲು ಲೈಟರ್ ನಿಂದ ...

ತಿಗಣೆ ಕೊಲ್ಲಲು ಮಹಿಳೆ ಮಾಡಿದ ಎಡವಟ್ಟಿನಿಂದ ಅಪಾರ್ಟ್ ಮೆಂಟ್ ಗೆ ಬಿತ್ತು ಬೆಂಕಿ

ತಿಗಣೆ ಕಾಟ ತಾಳಲಾರದೆ ಮಹಿಳೆಯೊಬ್ಬರು ಮನೆಯಲ್ಲಿದ್ದ ತಿಗಣೆಯನ್ನು ಲೈಟರ್ ನಿಂದ ಕೊಲ್ಲಲು ಲೈಟರ್ ನಿಂದ ...

news

ಸಮಾಜ ಒಡೆಯುವ ಕೆಲಸ ನಮ್ಮದಲ್ಲ ಬಿಜೆಪಿಯದ್ದು: ಸಿಎಂ ವಾಗ್ದಾಳಿ

ಬೆಂಗಳೂರು: ಸಮಾಜ ಒಡೆಯುವ ಕೆಲಸ ನಮ್ಮದಲ್ಲ ಬಿಜೆಪಿಯದ್ದು. ಸಮಾಜ ಜೋಡಿಸುವುದು ನಮ್ಮ ಕೆಲಸವಾಗಿದೆ ಎಂದು ...

news

ಗೆಳತನದ ನೆಪ: ತಾಯಿ, ಮಗಳಿಗೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ ಪೇದೆ

ತುಮಕೂರು: ಹೋಮ್‌ಗಾರ್ಡ್‌ನೊಂದಿಗೆ ಗೆಳೆತನ ಹೊಂದಿದ್ದ ಜಯನಗರ ಠಾಣೆಯ ಪೇದೆ ಮೋಹನ್, ಗೆಳೆತನದ ನೆಪದಲ್ಲಿ ಅವರ ...

Widgets Magazine