ದೇಶದ ಪ್ರಪ್ರಥಮ ಎಸಿ ಬಸ್ ನಿಲ್ದಾಣವಿದು!

NewDelhi, ಶುಕ್ರವಾರ, 19 ಮೇ 2017 (06:55 IST)

Widgets Magazine

ನವದೆಹಲಿ: ಬಿರು ಬೇಸಿಗೆಯಲ್ಲಿ ಹೊರಗಡೆ ಐದು ನಿಮಿಷ ಕಳೆಯುವುದೂ ಅಸಹನೀಯ. ಅದರಲ್ಲೂ ದೆಹಲಿ ತಾಪಮಾನ ಹೇಳತೀರದು. ಇದಕ್ಕಾಗಿ ಇಲ್ಲೊಂದು ಉಪಾಯ ಕಂಡುಕೊಂಡಿದ್ದಾರೆ.


 
ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಾ ಕೂರುವುದು ಕಷ್ಟವೆಂದು ಇಲ್ಲೊಂದು ಹವಾನಿಯಂತ್ರಿತ ನಿರ್ಮಿಸಲಾಗಿದೆ. ಎಸಿ ಬಸ್ ಗೊತ್ತು. ಇದೇನಪ್ಪಾ ಎಸಿ ಬಸ್ ಸ್ಟ್ಯಾಂಡ್ ಎನ್ನಬಹುದು. ಆದರೆ ದೆಹಲಿಯ ಲಾಜ್ ಪತ್ ನಗರದಲ್ಲಿ ಈ ಸ್ಪೆಷಲ್ ಬಸ್ ನಿಲ್ದಾಣ ತಲೆ ಎತ್ತಿದೆ.
 
ಜಪಾನ್ ನ ಸಂಸ್ಥೆಯೊಂದು ಈ ಎಸಿ ಬಸ್ ನಿಲ್ದಾಣ ಸ್ಥಾಪಿಸಿದೆ. ಸದ್ಯಕ್ಕೆ ದೆಹಲಿಯ ತಾಪಮಾನ 40 ಡಿಗ್ರಿಗಿಂತ ಮೇಲಕ್ಕೇರಿದೆ. ಹೀಗಿರುವಾಗ ಹೊರಗಡೆ ಉರಿ ಬಿಸಿಲಿಗೆ ಮೈಯೊಡ್ಡುತ್ತಾ ಬಸ್ ಗೆ ಕಾಯುವುದು ಸುಲಭವಲ್ಲ. ಅದಕ್ಕಾಗಿ ಇಂತಹದ್ದೊಂದು ಅನುಕೂಲ ಮಾಡಿಕೊಡಲಾಗಿದೆ. ಅಂದ ಹಾಗೆ ಇಂತಹದ್ದೊಂದು ಪ್ರಯತ್ನ ದೇಶದಲ್ಲೇ ಮೊದಲು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ತ್ರಿವಳಿ ತಲಾಖ್ ವಿಚಾರಣೆ ಅಂತ್ಯ: ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್

ತಲಾಖ್ ಸಾಂವಿಧಾನಿಕ ಮಾನ್ಯತೆ ಕುರಿತ ಅರ್ಜಿಗಳ ವಿಚಾರಣೆಯನ್ನ ಸುಪ್ರೀಂಕೋರ್ಟ್ ಸಂವಿಧಾನ ಪೀಠ ...

news

ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಡೇವ್ ನಿಧನ

ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ಡೇವ್(60) ಬೆಳಗಿನ ಜಾವ ...

news

ಯಾರೇ ಕೂಗಾಡಲಿ ಯಾರೇ ಹೋರಾಡಲಿ ನಾವೇ ಅಧಿಕಾರಕ್ಕೆ ಬರುವುದು ನಿಶ್ಚಿತ: ಸಿಎಂ

ವಿಜಯಪುರ: ಯಾರೇ ಕೂಗಾಡಲಿ ಯಾರೇ ಹೋರಾಡಲಿ ನಾವೇ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಿಎಂ ಸಿದ್ದರಾಮಯ್ಯ ...

news

ದೇಶದ ಹಿತದೃಷ್ಟಿಯಿಂದ ಐಸಿಜೆ ತೀರ್ಪು ಒಪ್ಪಲು ಸಾಧ್ಯವಿಲ್ಲ: ಪಾಕಿಸ್ತಾನ

ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪ್ರಕರಣ ಐಸಿಜೆ ವ್ಯಾಪ್ತಿಗೆ ಬರುವದಿಲ್ಲವಾದ್ದರಿಂದ ಐಸಿಜೆ ತೀರ್ಪು ...

Widgets Magazine Widgets Magazine