Widgets Magazine
Widgets Magazine

ಇದು ವೈಯಕ್ತಿಕ ಯುದ್ಧವಲ್ಲ, ಗೆಲುವು ಖಚಿತ: ಅಹ್ಮದ್ ಪಟೇಲ್

ಅಹಮದಾಬಾದ್, ಸೋಮವಾರ, 7 ಆಗಸ್ಟ್ 2017 (18:20 IST)

Widgets Magazine

ರಾಜ್ಯಸಭೆ ಚುನಾವಣೆ ವೈಯಕ್ತಿಕ ಯುದ್ಧವಲ್ಲ. ಚುನಾವಣೆಯಲ್ಲಿ ನನ್ನ ಗೆಲುವು ಖಚಿತವಾಗಿದೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ರಾಜಕೀಯ ಸಲಹೆಗಾರ, ರಾಜ್ಯಸಭೆ ಅಭ್ಯರ್ಥಿ ಅಹ್ಮದ್ ಪಟೇಲ್ ಹೇಳಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ರಾಜ್ಯಸಭೆ ಚುನಾವಣೆ ನಡೆಯಲಿದ್ದು ಎಲ್ಲಾ ಕಾಂಗ್ರೆಸ್ ಶಾಸಕರು ನನ್ನ ಪರವಾಗಿ ಮತಚಲಾಯಿಸುವ ವಿಶ್ವಾಸವಿದೆ ಎಂದರು. 
 
ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ಬಗ್ಗೆ ಮಾತನಾಡೋಲ್ಲ ಎಂದು ಸ್ಪಷ್ಟಪಡಿಸಿದರು.
 
ನನ್ನ ವಿರುದ್ಧ ಎಫ್‌‍ಐಆರ್ ದಾಖಲಾಗಿದೆ ಎನ್ನುವ ವರದಿಗಳಲ್ಲಿ ಸತ್ಯಾಂಶವಿಲ್ಲ. ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಎಲ್ಲಾ ಕಾಂಗ್ರೆಸ್ ಶಾಸಕರು ನಮ್ಮ ಜೊತೆಗಿದ್ದು, ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಗುಜರಾತ್ ರಾಜ್ಯಸಭೆ ಚುನಾವಣೆ ಅಭ್ಯರ್ಥಿ ಅಹ್ಮದ್ ಪಟೇಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅಮೆರಿಕ ರಾಯಭಾರಿ ಕಚೇರಿಯ ಕೌನ್ಸುಲ್‌ರಾಗಿ ರಾಬರ್ಟ್ ಬುರ್ಗೆಸ್ ಅಧಿಕಾರ ಸ್ವೀಕಾರ

ಚೆನ್ನೈ: ಯುನೈಟೆಡ್ ಸ್ಟೇಟ್ಸ್ ಕಾನ್ಸುಲ್ ಜನರಲ್ ಆಗಿ ಆಗಸ್ಟ್ 7 (2017) ರಂದು ರಾಬರ್ಟ್ ಬುರ್ಗೆಸ್ ಅಧಿಕಾರ ...

news

ಶಾದಿಭಾಗ್ಯದ ಕಾಪಿ ಮಾಡಿದ ಪ್ರಧಾನಿ ಮೋದಿ ಸರಕಾರ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸರಕಾರದ ಶಾದಿ ಶುಗುಣ್ ಯೋಜನೆ ರಾಜ್ಯದ ಶಾದಿಭಾಗ್ಯದ ಕಾಪಿಯಾಗಿದೆ ಎಂದು ಸಿಎಂ ...

news

ಕಾಂಗ್ರೆಸ್ ಮುಖಂಡ ಮದನ್ ಪಟೇಲ್‌ಗೆ ಕೊಲೆ ಬೆದರಿಕೆ

ಬೆಂಗಳೂರು: ಕಾಂಗ್ರೆಸ್ ಮುಖಂಡ ಮದನ್ ಪಟೇಲ್‌ಗೆ ಸಿ.ವಿ.ರಾಮನ್‌ ನಗರದ ಕಾಂಗ್ರೆಸ್ ಮುಖಂಡ ರಮೇಶ್ ಕೊಲೆ ...

news

ಸತತ 3 ಗಂಟೆಗಳ ಕಾಲ ನಡೆದ ಸಚಿವ ಡಿ.ಕೆ. ಶಿವಕುಮಾರ್ ವಿಚಾರಣೆ ಅಂತ್ಯ

ಐಟಿ ಅಧಿಕಾರಿಗಳಿಗಳು ಸತತ ಮೂರು ಗಂಟೆಗಳ ಕಾಲ ಸಚಿವ ಡಿ.ಕೆ. ಶಿವಕುಮಾರ್ ವಿಚಾರಣೆ ನಡೆಸಿದ್ದಾರೆ. ಮಧ್ಯಾಹ್ನ ...

Widgets Magazine Widgets Magazine Widgets Magazine