ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಈ ಶಾಸಕನ ಭರ್ಜರಿ ಕೊಡುಗೆ

Luknow, ಸೋಮವಾರ, 15 ಮೇ 2017 (13:21 IST)

Widgets Magazine

ಲಕ್ನೋ: ಬಿಜೆಪಿ ಮತ್ತು ಹಿಂದೂ ಸಂಘಟನೆಗಳನ್ನು ಬಿಟ್ಟರೆ ಅಯೋಧ್ಯೆಯಲ್ಲಿ ನಿರ್ಮಾಣದ ಬಗ್ಗೆ ಯಾರೂ ಆಗ್ರಹಿಸುತ್ತಿಲ್ಲ ಎಂಬುದಕ್ಕೆ ಅಪವಾದವೆಂಬಂತೆ ಸಮಾಜವಾದಿ ಪಕ್ಷದ ಶಾಸಕರೊಬ್ಬರಿದ್ದಾರೆ.


 
ಬುಕ್ಕಾಲ್ ನವಾಬ್ ಎಂಬ ಶಾಸಕ ಒಂದು ವೇಳೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಿದ್ದರೆ, 15 ಕೋಟಿ ರೂ. ದೇಣಿಗೆ ನೀಡುವುದಾಗಿ ಹೇಳಿಕೊಂಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತನಗೆ ಜಮೀನು ಪರಿಹಾರ ಹಣ ಸಿಕ್ಕಿದ ಕೂಡಲೇ ಅದರಲ್ಲಿ 15 ಕೋಟಿ ರಾಮ ಮಂದಿರ ನಿರ್ಮಾಣಕ್ಕೆ ನೀಡುವುದಾಗಿ ಘೋಷಿಸಿಕೊಂಡಿದ್ದಾರೆ.
 
ಅವರಿಗೆ ಸರ್ಕಾರದಿಂದ 30 ಕೋಟಿ ರೂ. ಪರಿಹಾರ ಧನ ಸಿಗಬೇಕಿದೆ. ‘ರಾಮ ಹುಟ್ಟಿದ ಸ್ಥಳದಲ್ಲಿಯೇ ರಾಮ ಮಂದಿರ ನಿರ್ಮಾಣವಾಗಬೇಕು’ ಎಂದು ನವಾಬ್ ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಇಷ್ಟು ದಿನ ಎಲ್ಲಿ ಹೋಗಿದ್ದೀರಿ? ಬರಗಾಲವಿರುವುದು ಗೊತ್ತಿಲ್ಲವೇ?: ಈಶ್ವರಪ್ಪಗೆ ಸಿಎಂ ತಿರುಗೇಟು

ಬೆಂಗಳೂರು: ರಾಜ್ಯದಲ್ಲಿ ಬರಗಾಲವಿರುವುದು ಬಿಜೆಪಿಯವರಿಗೆ ತಿಳಿದಿರಲಿಲ್ಲವೇ? ಇಷ್ಟು ದಿನ ಎಲ್ಲಿ ...

news

ಬೆಂಗಳೂರಿನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

ಬೆಂಗಳೂರು: ನಗರದ ಸಿಲ್ಕ್‌ಬೋರ್ಡ್ ಬಳಿ ಬಸ್‌ಗಾಗಿ ಕಾಯುತ್ತಾ ನಿಂತಿದ್ದ ಯುವತಿಯ ಮೇಲೆ ಆರೋಪಿಯೊಬ್ಬ ಲೈಂಗಿಕ ...

news

ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ ನಕಲಿ ಸ್ಕೀಮ್! ಮೋಸ ಹೋಗಬೇಡಿ!

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಪೇಯಿ ಮತ್ತು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ...

news

ಹಳೇನೋಟು ಬದಲಾವಣೆ ಮಾಡುತ್ತಿದ್ದ 10 ಜನರ ಬಂಧನ

ಬೆಂಗಳೂರು: ಹಳೇನೋಟು ಬದಲಾವಣೆ ಮಾಡುತ್ತಿದ್ದ 10 ಜನರನ್ನು ಬಸವನಗುಡಿ ಪೊಲೀಸರು ಕಾರ್ಯಾಚರಣೆ ನಡೆಸಿ ...

Widgets Magazine Widgets Magazine