ಹಾಡಹಗಲೇ ಯುವತಿಯ ಮೇಲೆ ಮೂವರಿಂದ ಗ್ಯಾಂಗ್‌ರೇಪ್

ಹರಿಯಾಣ, ಬುಧವಾರ, 6 ಡಿಸೆಂಬರ್ 2017 (20:26 IST)

ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆಯೊಂದು ಹರಿಯಾಣದ ಯಮುನಾ ನಗರದಲ್ಲಿ ನಡೆದಿದೆ.
ತರಕಾರಿ ತರಲು ಮಾರುಕಟ್ಟೆಗೆ ಹೋಗಿದ್ದಾಗ ಕಾರಲ್ಲಿ ಬಂದ ಮೂವರು ಅಪಹರಿಸಿ ಅತ್ಯಾಚಾರವೆಸಗಿದಲ್ಲದೆ, ಅದನ್ನು ವಿಡಿಯೊ ಮಾಡಿ ಹೆದರಿಸಿ ಮತ್ತೆ ಸಂಬಂಧ ಬೆಳೆಸುವಂತೆ ಒತ್ತಡ ಹೇರುತ್ತಿದ್ದರು.
 
ಇದರಿಂದ ನೊಂದ ಯುವತಿ ನ್ಯಾಯಕ್ಕಾಗಿ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಆಕೆ ಆರೋಪಿ ಮಾತನಾಡಿರುವ ಪೋನ್ ರೆಕಾರ್ಡನ್ನು ಸಾಕ್ಷಿಗಾಗಿ ಪೋಲಿಸರಿಗೆ ನೀಡಿದ್ದಾಳೆ. ಇದರಿಂದ ಪೋಲಿಸರು ಕೇಸು ದಾಖಲಿಸಿಕೊಂಡು ವಿಚಾರಣೆ ಶುರುಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಹರಿಯಾಣಾ ಯುವತಿ ರೇಪ್ ಗ್ಯಾಂಗ್‌ರೇಪ್ Hariyana Woman Rape Gangrape

ಸುದ್ದಿಗಳು

news

ಪುತ್ರನಿಗೆ ಶಾಲೆಯಲ್ಲಿ ಅಡ್ಮಿಶನ್‌‌ಗೆ ನಿರಾಕರಿಸಿದ್ದರಿಂದ ತಂದೆ ಸಜೀವ ದಹನ

ಬೆಂಗಳೂರು: ಪುತ್ರನಿಗೆ ಶಾಲೆಯಲ್ಲಿ ಪ್ರವೇಶ ದೊರೆಯಲಿಲ್ಲ ಎನ್ನುವ ಕಾರಣಕ್ಕೆ ತಂದೆಯೊಬ್ಬ ತನ್ನನ್ನು ತಾನೇ ...

news

ಮೋದಿ ಒಬ್ಬರಿಂದ ದೇಶ ಬದಲಾವಣೆ ಸಾಧ್ಯವಿಲ್ಲ- ಉಪೇಂದ್ರ

ಪ್ರಧಾನಮಂತ್ರಿ ನರೇಂದ್ರಮೋದಿ ಒಬ್ಬರಿಂದ ದೇಶ ಬದಲಾವಣೆ ಹೊಂದಲು ಸಾಧ್ಯವಿಲ್ಲ. ಜನರೂ ಬದಲಾಗಬೇಕು ಎಂದು ನಟ ...

news

ಸಿನೆಮಾ ಟಾಕೀಜ್‌ನಲ್ಲಿ ಬಾಲಕಿಯ ಮೇಲೆ ಗ್ಯಾಂಗ್‌ರೇಪ್: ಇಬ್ಬರ ಬಂಧನ

ಮೀರತ್(ಉತ್ತರಪ್ರದೇಶ): ಆಘಾತಕಾರಿ ಘಟನೆಯೊಂದರಲ್ಲಿ 16 ವರ್ಷದ ಬಾಲಕಿಯ ಮೇಲೆ ಸಿನೆಮಾ ಟಾಕೀಜ್‌ನಲ್ಲಿಯೇ ...

news

23 ವರ್ಷದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಓಲಾ ಚಾಲಕ

ಬೆಂಗಳೂರು: ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ 23 ವರ್ಷದ ಯುವತಿ ಫ್ಯಾಷನ್ ಡಿಸೈನರ್‌ಗೆ ಕಾರು ಚಾಲಕ ...

Widgets Magazine