ತಿರುಪತಿ ತಿರುಮಲ ದೇವಸ್ಥಾನದ 36 ಕಂಪ್ಯೂಟರ್`ಗಳಿಗೆ ವೈರಸ್ ದಾಳಿ

ತಿರುಪತಿ ತಿರುಮಲ, ಶುಕ್ರವಾರ, 19 ಮೇ 2017 (12:55 IST)

Widgets Magazine

ಜಗತ್ತನ್ನೇ ಕಾಯುವ ದೈವ ತಿರುಪತಿ ತಿಮ್ಮಪ್ಪನಿಗೂ ವೈರಸ್ ಕಾಟ ತಪ್ಪಿಲ್ಲ. ದೇಗುಲದ ಟಿಟಿಡಿ ದೇವಸ್ಥಾನಂಗೆ ಸಂಬಂಧಿಸಿದ ಕಂಪ್ಯೂಟರ್`ಗಳಿಗೆ ವನ್ನ ಕ್ರೈ ರಾನ್ಸಮ್ ವೇರ್ ವೈರಸ್ ದಾಳಿ ಇಟ್ಟಿದೆ ಎಂದು ಟಿಟಿಡಿ ಅಧಿಕಾರಿಗಳು ಅಧಿಕೃತವಾಗಿ ಪ್ರಕಟಿಸಿದ್ದಾರೆ.


ಟಿಟಿಡಿ ಕೇಂದ್ರ ಕಚೇರಿಯಲ್ಲಿ ಬಳಸಲಾಗುವ 2500 ಕಂಪ್ಯೂಟರ್`ಗಳ ಪೈಕಿ ಸ್ಥಳೀಯ ಆಡಳಿತಕ್ಕೆ ಬಳಸುವ 36 ಕಂಪ್ಯೂಟರ್`ಗಳು ವೈರಸ್ ದಾಳಿಗೆ ತುತ್ತಾಗಿವೆ ಎಂದು ಪಿಆರ್`ಓ ತಲರಿ ರವಿ ಪಿಟಿಐಗೆ ತಿಳಿಸಿದ್ದಾರೆ.

ವೈರಸ್ ದಾಳಿಗೆ ತುತ್ತಾದ ಎಲ್ಲ ಕಂಪ್ಯೂಟರ್`ಗಳು ಹಳೇ ವರ್ಶನ್`ಗೆ ಸೇರಿದ್ದವಾಗಿದ್ದು, ಇದೀಗ, ಅಪ್ಡೇಟ್ ಮಾಡಲಾಗಿದೆ. ವೈರಸ್ ದಾಳಿಯನ್ನ ಸಂಪುರ್ಣ ತಡೆಗಟ್ಟಲಾಗಿದೆ ಎಂದು ತಿಳಿಸಿದ್ದಾರೆ. ಆನ್`ಲೈನ್ ಸರ್ವಿಸ್`ಗಾಗಿಯೇ ನೂರಾರು ಕಂಪ್ಯೂಟರ್`ಗಳನ್ನ ಆಡಳಿತ ಮಂಡಳಿಯಲ್ಲಿ ಅಳವಿಡಸಲಾಗಿದ್ದು, ಇದಕ್ಕೆ ಯಾವುದೇ ತೊಂದರೆಯಾಗಿಲ್ಲ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ವಂಚಿಸಿದ ಪ್ರಿಯಕರನ ವಿವಾಹದ ಪೆಂಡಾಲ್‌ಗೆ ಬೆಂಕಿ ಹಚ್ಚಿದ ಮಹಿಳೆ

ಪುಣೆ: ವಿವಾಹವಾಗುವುದಾಗಿ ನಂಬಿಸಿ ವಂಚಿಸಿದ್ದಲ್ಲದೇ ಬೇರೆ ಯುವತಿಯನ್ನು ಮದುವೆಯಾಗಲು ಮುಂದಾದ ಪ್ರಿಯಕರನ ...

news

ನನ್ನ ಜನಪ್ರಿಯತೆ ತಡೆಯಲು ಕುತಂತ್ರ ನಡೆಯುತ್ತಿದೆ: ಕುಮಾರಸ್ವಾಮಿ

ಪ್ರಾದೇಶಿಕ ಪಕ್ಷಗಳನ್ನ ಕಟ್ಟಿ ಹಾಕಲು ರಾಷ್ಟ್ರೀಯ ಪಕ್ಷಗಳು ಯತ್ನ ನಡೆಸುತ್ತಿವೆ ಎಂದು ಮಾಜಿ ಸಿಎಂ ...

news

ಕಲ್ಲಿದ್ದಲು ಹಗರಣ: ಮೂವರು ಮಾಜಿ ಅಧಿಕಾರಿಗಳು ದೋಷಿಗಳೆಂದು ತೀರ್ಪಿತ್ತ ಸಿಬಿಐ ಕೋರ್ಟ್

ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಎಚ್.ಸಿ ಗುಪ್ತಾ ಸೇರಿ ಮೂವರು ಮಾಜಿ ಅಧಿಕಾರಿಗಳು ಬಹುಕೋಟಿ ಕೋಟಿ ...

news

ಮಗಳಿಗಾಗಿ ಗರ್ಭಾಶಯ ದಾನ ಮಾಡಿದ ತಾಯಿ..!

ಪುಣೆಯ ವೈದ್ಯರ ತಂಡ ದೇಶದ ಮೊದಲ ಗರ್ಭಾಶಯ ಕಸಿ ಶಸ್ತ್ರಚಿಕಿತ್ಸೆಯನ್ನ ಯಶಸ್ವಿಯಾಗಿ ಪೂರೈಸಿದ್ದಾರೆ. ...

Widgets Magazine