ಚೆನ್ನೈ: ಇಂದು ರಾತ್ರಿಯೇ ಎಐಎಡಿಎಂಕೆ ಎರಡೂ ಬಣಗಳು ವಿಲೀನವಾಗುವ ಸಾಧ್ಯತೆಗಳಿವೆ ಎಂದು ಎಐಎಡಿಎಂಕೆ ಉನ್ನತ ಮೂಲಗಳು ತಿಳಿಸಿವೆ.