ಸೆಕ್ಸ್ ಸುಖ ಕೊಟ್ರೆ ಮಾತ್ರ ವಿದೇಶಕ್ಕೆ ಕಳಿಸ್ತೇನೆ ಎಂದು ರೇಪ್ ಎಸಗಿದ ಟ್ರಾವೆಲ್ ಏಜೆಂಟ್

ಮೋಗಾ, ಶುಕ್ರವಾರ, 17 ನವೆಂಬರ್ 2017 (15:10 IST)

ವಿದೇಶಕ್ಕೆ ಕಳುಹಿಸುವ ಆಮಿಷವೊಡ್ಡಿ 8 ತಿಂಗಳುಗಳ ಕಾಲ ನಿರಂತರವಾಗಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಟ್ರಾವೆಲ್ ಏಜೆಂಟ್‌ನನ್ನು ಪೊಲೀಸರು ಬಂಧಿಸಿದ ಘಟನೆ ಪಂಜಾಬ್ ರಾಜ್ಯದ ಮೋಗಾ ಜಿಲ್ಲೆಯಲ್ಲಿ ನಡೆದಿದೆ.
rape
ಆರೋಪಿ ವರಿಂದೇರ್ ಸಿಂಗ್ ಅಲಿಯಾಸ್ ವೆಲ್ಲಿ ಮಹಿಳೆಯಿಂದ 31 ಲಕ್ಷ ರೂಪಾಯಿ ಪಡೆದಿದ್ದಲ್ಲದೇ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ಲೈಂಗಿಕ ಸುಖ ನೀಡಿದಲ್ಲಿ ಮಾತ್ರ ವಿದೇಶಕ್ಕೆ ಕಳುಹಿಸುವುದಾಗಿ ಷರತ್ತುವೊಡ್ಡಿದ್ದ ಎಂದು ಯುವತಿ ತಿಳಿಸಿದ್ದಾಳೆ. ಆದರೆ, ಕೊನೆಗೆ 31 ಲಕ್ಷ ರೂಪಾಯಿಗಳನ್ನು ವಾಪಸ್ ಕೊಡದೆ ಕೇವಲ ಅತ್ಯಾಚಾರ ಮಾಡುವುದನ್ನೇ ಕಾಯಕವಾಗಿಸಿಕೊಂಡಿದ್ದ ಎಂದು ಮಹಿಳೆ ಮಾಹಿತಿ ನೀಡಿದ್ದಾಳೆ.
 
ಆರೋಪಿ ವರಿಂದೇರ್ ವಿರುದ್ಧ ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿಗೆ ಮತಹಾಕದಿದ್ರೆ ಕಷ್ಟ ಎದುರಿಸಲು ಸಿದ್ದರಾಗಿ: ಮುಸ್ಲಿಮರಿಗೆ ಬಿಜೆಪಿ ನಾಯಕನ ಧಮ್ಕಿ

ಲಕ್ನೋ: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮತ ಹಾಕದಿದ್ರೆ ಕಷ್ಟ ಎದುರಿಸಲು ಸಿದ್ದರಾಗಿ ಎಂದು ...

news

ಪತಿಗೆ ಮೋಸ ಮಾಡಿ ಅಕ್ಕನ ಗಂಡನೊಂದಿಗೆ ಸೆಕ್ಸ್

ಬೆಂಗಳೂರು: ಸ್ವಂತ ಅಕ್ಕನಿಗೆ ಮೋಸ ಮಾಡಿ ಆಕೆಯ ಗಂಡನೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡ ಮಹಿಳೆಯೊಬ್ಬಳು ...

news

ಬಾಲಕಿಯ ಮೇಲೆ ಗ್ಯಾಂಗ್‌ರೇಪ್‌ಗೆ ನೆರವು ನೀಡಿದ ಮಹಿಳೆ ಅರೆಸ್ಟ್

ಜಹಾಂಗೀರಾಬಾದ್(ಉತ್ತರಪ್ರದೇಶ): ಬಾಲಕಿಯ ಮೇಲೆ ಗ್ಯಾಂಗ್‌ರೇಪ್‌ ಎಸಗಲು ಕಾಮುಕರಿಗೆ ನೆರವು ನೀಡಿದ ...

news

ಕ್ಯಾಬ್‌ ಚಾಲಕ, ಸ್ನೇಹಿತರಿಂದ ಯುವತಿಯ ಮೇಲೆ ಗ್ಯಾಂಗ್‌ರೇಪ್

ನವದೆಹಲಿ: ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಆಕೆಯ ಬಳಿಯಿದ್ದ ಹಣ, ...

Widgets Magazine
Widgets Magazine