‘ಬರೆದಿಟ್ಕೊಳ್ಳಿ.. ಮುಂದಿನ ಬಾರಿ ಮೋದಿ ಪ್ರಧಾನಿಯಾಗಲ್ಲ..’

ನವದೆಹಲಿ, ಸೋಮವಾರ, 5 ಮಾರ್ಚ್ 2018 (09:02 IST)

Widgets Magazine


ನವದೆಹಲಿ: ಬೇಕಿದ್ರೆ ಬರೆದಿಟ್ಕೊಳ್ಳಿ.. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೋದಿ ಗೆಲ್ಲೋದಿಲ್ಲ. ಮುಂದಿನ ವರ್ಷ ಆಗಸ್ಟ್ 15 ರಂದು ಮೋದಿ ಕೆಂಪುಕೋಟೆಯಲ್ಲಿ ಧ್ವಜ ಹಾರಿಸಿ ಮಾಡುವ ಭಾಷಣವೇ ಅವರ ಅಂತಿಮ ಭಾಷಣವಾಗಲಿದೆ ಎಂದು ತೃಣಮೂಲ ಕಾಂಗ್ರೆಸ್ ಡೆರಿಕ್ ಓಬ್ರಿಯಾನ್ ಹೇಳಿದ್ದಾರೆ.
 
2019 ರಲ್ಲಿ ಮೋದಿ ಸ್ವಾತಂತ್ರ್ಯ ಭಾಷಣ ಮಾಡಲ್ಲ. ಇದು ತೃಣಮೂಲ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ವತಿಯಿಂದ ನನ್ನ ಸವಾಲು ಎಂದು ಓಬ್ರಿಯಾನ್ ಹೇಳಿಕೊಂಡಿದ್ದಾರೆ.
 
ವಿವಿಧ ಸಣ್ಣ ಪುಟ್ಟ ಪಕ್ಷಗಳು ಒಂದಾಗಿ ಬಿಜೆಪಿಗೆ ಪರ್ಯಾಯ ಶಕ್ತಿಯಾಗಿ ತೃತೀಯ ರಂಗ ಸ್ಥಾಪಿಸುವ ತೃಣಮೂಲ ಕಾಂಗ್ರೆಸ್ ನಾಯಕಿ ಪ.ಬಂಗಾಲ ನಾಯಕಿ ಮಮತಾ ಬ್ಯಾನರ್ಜಿ ನಿರ್ಧಾರದ ಬೆನ್ನಲ್ಲೇ ಓಬ್ರಿಯಾನ್ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ತೃಣಮೂಲ ಕಾಂಗ್ರೆಸ್ ಡೆರಿಕ್ ಓಬ್ರಿಯಾನ್ ರಾಷ್ಟ್ರೀಯ ಸುದ್ದಿಗಳು Pm Modi Trinamoola Congress National News Derek O’brean

Widgets Magazine

ಸುದ್ದಿಗಳು

news

ಮೇಘಾಲಯದಲ್ಲಿ ಗೆದ್ದರೂ ಕಾಂಗ್ರೆಸ್ ಗೆ ಗದ್ದುಗೆಯಿಲ್ಲ!

ನವದೆಹಲಿ: ತ್ರಿರಾಜ್ಯ ವಿಧಾನ ಸಭಾ ಚುನಾವಣೆಗಳ ಪೈಕಿ ಮೇಘಾಲಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ...

news

ಹೆಂಡತಿಯೊಂದಿಗೆ ಜಗಳ; ಹಸುಗೂಸನ್ನು ಎದೆಗವಚಿಕೊಂಡು ತಂದೆ ಆತ್ಮಹತ್ಯೆ

ಕಲಬುರಗಿ: ಎರಡೂವರೆ ತಿಂಗಳು ಹೆಣ್ಣು ಮಗುವನ್ನು ಎದೆಗವಚಿಕೊಂಡು ತಂದೆಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ...

news

ಪಾಕಿಸ್ತಾನದಲ್ಲಿ ಸೆನೆಟ್ ಗೆ ಹಿಂದೂ ಮಹಿಳೆ ಆಯ್ಕೆ!

ಕರಾಚಿ: ಪಾಕಿಸ್ತಾನದಲ್ಲಿ ಹಿಂದೂ ಸಂಸದೆಯೊಬ್ಬರು ಸೆನೆಟ್‌ಗೆ ಆಯ್ಕೆಯಾಗುವ ಮೂಲಕ ಆ ಸ್ಥಾನಕ್ಕೇರಿದ ಹಿಂದೂ ...

news

‘ನಾನು ಹಲವು ಭಾಗ್ಯಗಳನ್ನು ಕೊಟ್ಟೆ, ಯಡಿಯೂರಪ್ಪ ಸೈಕಲ್ ಸೀರೆ ಮಾತ್ರ ಕೊಟ್ಟಿದ್ದಾರೆ’

ಬೆಂಗಳೂರು: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಸಿದ್ದರಾಮಯ್ಯ ನಾನು ರಾಜ್ಯದ ಜನತೆಗೆ ಹಲವು ...

Widgets Magazine