ಚುನಾವಣಾ ಚಿಹ್ನೆ ಪ್ರಕರಣ: ಟಿಟಿವಿ ದಿನಕರನ್ ಗೆ ಜಾಮೀನು

NewDelhi, ಗುರುವಾರ, 1 ಜೂನ್ 2017 (16:28 IST)

ನವದೆಹಲಿ: ಎಐಎಡಿಎಂಕೆ ಚುನಾವಣಾ ಚಿಹ್ನೆ ಉಳಿಸಿಕೊಳ್ಳಲು ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣದಲ್ಲಿ ಟಿಟಿವಿ ದಿನಕರನ್ ಗೆ ಷರತ್ತು ಬದ್ಧ ಜಾಮೀನು ಸಿಕ್ಕಿದೆ.


 
ದೆಹಲಿಯ ನ್ಯಾಯಾಲಯ ದಿನಕರನ್ ಗೆ 5 ಲಕ್ಷ ಬಾಂಡ್ ಸಹಿತ ಷರತ್ತು ಬದ್ಧ ಜಾಮೀನು ನೀಡಿದೆ. ಕಳೆದ ತಿಂಗಳು ದಿನಕರನ್ ದೆಹಲಿ ಪೊಲೀಸರಿಗೆ ಶರಣಾಗಿದ್ದರು.
 
ದಿನಕರನ್ ಲಂಚ ನೀಡಲು ಬೆಂಗಳೂರಿನ ವ್ಯಕ್ತಿ ಸುಕೇಶ್ ಎಂಬಾತ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿತ್ತು. ಇದೀಗ ಶಶಿಕಲಾ ನಟರಾಜನ್ ಆಪ್ತ ಸದ್ಯಕ್ಕೆ ನಿರಾಳರಾಗಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   ಇದರಲ್ಲಿ ಇನ್ನಷ್ಟು ಓದಿ :  
ಟಿಟಿವಿ ದಿನಕರನ್ ಎಐಎಡಿಎಂಕೆ ಚುನಾವಣಾ ಆಯೋಗ ರಾಷ್ಟ್ರೀಯ ಸುದ್ದಿಗಳು Aiadmk Ttv Dinakaran Election Commission National News

ಸುದ್ದಿಗಳು

news

ಕಾಲು ಕೆರೆದು ಬಂದ ಪಾಕ್ ಗೆ ತಕ್ಕೆ ಏಟು ಕೊಟ್ಟ ಭಾರತೀಯ ಸೇನೆ

ಶ್ರೀನಗರ: ಕದನ ವಿರಾಮ ಉಲ್ಲಂಘಿಸಿ ಪದೇ ಪದೇ ಕಾಲು ಕೆರೆದು ಗಡಿಯಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದ ಪಾಕ್ ...

news

ಐಎನ್ಎಸ್ ರಾಣಾ ಯುದ್ಧನೌಕೆಯಲ್ಲಿ ನಾವಿಕ ಆತ್ಮಹತ್ಯೆ

ವೈಜಾಗ್ ನ ಈಸ್ಟರ್ನ್ ನೌಲ್ ಕಮಾಂಡ್ ನಲ್ಲಿನ ಐಎನ್ಎಸ್ ರಾಣಾ ಯುದ್ಧನೌಕೆಯಲ್ಲಿ ಸೆಂಟ್ರಿ ಕೆಲಸ ಮಾಡುತ್ತಿದ್ದ ...

news

ಸರ್ಜಿಕಲ್ ಸ್ಟ್ರೈಕ್ ಬಳಿಕ ಗಡಿ ನುಸುಳುವಿಕೆ ಕಡಿಮೆಯಾಗಿದೆ: ರಾಜನಾಥ್ ಸಿಂಗ್

ಕೆಲ ತಿಂಗಳಿನಿಂದ ಉಗ್ರರ ಗಡಿ ನುಸುಳುವಿಕೆ ಕಡಿಮೆಯಾಗಿದ್ದು, ಗಡಿಯಲ್ಲಿ ಭಾರತೀಯ ಯೋಧರ ಕಾರ್ಯನಿರ್ವಹಣೆ ...

news

ನಿದ್ದೆ ಮಂಪರಿನಲ್ಲಿ ಕಾಂಪೌಂಡ್ ಗೆ ಗುದ್ದಿದ ಕಾರು: ವೈದ್ಯ ಸಾವು

ಚಲಿಸುತ್ತಿದ್ದ ಕಾರು ನಿಂಯತ್ರಣ ತಪ್ಪಿ ಕಾಂಪೌಂಡ್‌ಗೆ ಡಿಕ್ಕಿ ಹೊಡೆದ ಪರಿಣಾಮ ವೈದ್ಯರೊಬ್ಬರು ...

Widgets Magazine