ನೀವು ನಂಬಲೇಬೇಕು! ಈ ಮದುವೆ ನಿಲ್ಲಲು ಪ್ರಧಾನಿ ಮೋದಿಯೇ ಕಾರಣ!

NewDelhi, ಬುಧವಾರ, 12 ಜುಲೈ 2017 (13:01 IST)

ನವದೆಹಲಿ: ಪ್ರಧಾನಿ ಮೋದಿಗೂ ಎಲ್ಲಿಯೋ ನಡೆಯುವ ಜನ ಸಾಮಾನ್ಯರ ಮದುವೆಗೂ ಎಲ್ಲಿಯ ಸಂಬಂಧ ಎಂದು ನೀವಂದುಕೊಳ್ಳಬಹುದು. ಆದರೆ ಅದನ್ನು ನಿಜ ಮಾಡಿದೆ ಈ ಸುದ್ದಿ.


 
ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿಯವರ ಆರ್ಥಿಕ ಯೋಜನೆಗಳ ಬಗ್ಗೆ ಚರ್ಚಿಸುತ್ತಾ ವರ-ವಧು ಪರಸ್ಪರ ಕಿತ್ತಾಡಿಕೊಂಡು ಮದುವೆಯನ್ನೇ ರದ್ದು ಮಾಡಿದ್ದಾರೆ! ವಧು ಪ್ರಧಾನಿ ಮೋದಿ ವಿರುದ್ಧವಾಗಿ ಮಾತನಾಡಿದ್ದರೆ, ವರ ಪ್ರಧಾನಿಯವರ ಯೋಜನೆಗಳನ್ನು ಬೆಂಬಲಿಸಿ ಮಾತನಾಡಿದ್ದ.
 
ಎರಡೂ ಕುಟುಂಬದವರು ಮದುವೆ ಮಾತುಕತೆ ನಡೆಸಲು ದೇವಸ್ಥಾನವೊಂದರಲ್ಲಿ ಸೇರಿದ್ದಾಗ ಈ ಘಟನೆ ನಡೆದಿದೆ. ಕೊನೆಗೆ ವಧು-ವರರಿಬ್ಬರೂ ಈ ಮದುವೆ ಸಾಧ್ಯವಿಲ್ಲವೆಂದು ಪೋಷಕರಿಗೆ ತಿಳಿಸಿದರು. ಕಾರಣ ತಿಳಿದ ಪೋಷಕರು ಫುಲ್ ಶಾಕ್. ಆದರೆ ವರ-ವಧು ಇಬ್ಬರೂ ಕನ್ವಿನ್ಸ್ ಆಗುವ ಪರಿಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಮದುವೆಯೇ ರದ್ದಾಯ್ತು.
 
ಇದನ್ನೂ ಓದಿ.. ಹಣವಿಲ್ಲದೇ ಬರ್ಲಿನ್ ನಲ್ಲಿ ಭಿಕ್ಷೆ ಬೇಡುತ್ತಿರುವ ಭಾರತೀಯ ಕ್ರೀಡಾಪಟು!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಮದುವೆ ರಾಷ್ಟ್ರೀಯ ಸುದ್ದಿಗಳು Marriage Pm Modi National News

ಸುದ್ದಿಗಳು

news

ವೃದ್ಧನೋರ್ವನಿಗೆ 9500 ರೂ ಧನ ಸಹಾಯ ನೀಡಿದ ಸಿಎಂ

ಬೆಂಗಳೂರು: ವೃದ್ಧನೋರ್ವನಿಗೆ 9500 ರೂ ಸಹಾಯ ಧನ ನೀಡಿ ಸಿಎಂ ಸಿದ್ದರಾಮಯ್ಯ ಔದಾರ್ಯತೆಯನ್ನು

news

ಶರತ್ ಮಡಿವಾಳ ಮನೆಗೆ ಬಂದ ಸಚಿವ ರಮಾನಾಥ್ ರೈ

ಮಂಗಳೂರು: ಕೊನೆಗೂ ಮೊನ್ನೆಯಷ್ಟೇ ಸಾವಿಗೀಡಾದ ಆರ್ ಎಸ್ ಎಸ್ ಕಾರ್ಯಕರ್ತ ಶರತ್ ಮಡಿವಾಳ ಮನೆಗೆ ಅರಣ್ಯ ಸಚಿವ ...

news

20 ವರ್ಷಗಳಿಂದ ಕೊಠಡಿಯಲ್ಲಿ ಕೂಡಿ ಹಾಕಲಾಗಿದ್ದ ಮಹಿಳೆಯನ್ನ ರಕ್ಷಿಸಿದ ಪೊಲೀಸರು..!

20 ವರ್ಷಗಳಿಂದ ಕೊಠಡಿಯೊಂದರಲ್ಲಿ ಕೂಡಿ ಹಾಕಲಾಗಿದ್ದ 50 ವರ್ಷದ ಮಹಿಳೆಯನ್ನ ಪೊಲೀಸರು ರಕ್ಷಿಸಿರುವ ಘಟನೆ ...

news

ಭಾರತದ ವಿದ್ಯಾರ್ಥಿಗಳ ಜೊತೆ ಬಾಸ್ಕೆಟ್ ಬಾಲ್ ಆಡಿ ಸಂಭ್ರಮಪಟ್ಟ ಅಮೆರಿಕದ ನಾವಿಕರು

ಮಲಬಾರ್-2017 ಸಮರಾಭ್ಯಾಸದಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸಿರುವ ಅಮೆರಿಕದ ನೌಕಾಪಡೆಯ ನಾವಿಕರು ಮಂಗಳವಾರ ...

Widgets Magazine