ಉತ್ತರ ಪ್ರದೇಶ ಸಿಎಂ ಯೋಗಿ ಮುಸ್ಲಿಮರ ವಿಷಯದಲ್ಲಿ ಕೈಗೊಂಡ ಮಹತ್ವದ ನಿರ್ಧಾರ!

Luknow, ಶುಕ್ರವಾರ, 14 ಏಪ್ರಿಲ್ 2017 (08:30 IST)

Widgets Magazine

ಲಕ್ನೋ: ಉತ್ತರ ಪ್ರದೇಶ ಸಿಎಂ ಪಕ್ಕಾ ಹಿಂದುವಾದಿ ಎಂದು ಅವರು ಅಧಿಕಾರ ಸ್ವೀಕರಿಸಿದಾಗಲೇ ಆರೋಪಗಳಿತ್ತು. ಆದರೆ ಇದೀಗ ಸಿಎಂ ಯೋಗಿ ಬಡ ಮುಸ್ಲಿಮರ ಸರ್ಕಾರಿ ಪ್ರಾಯೋಜಿತ ಸಾಮೂಹಿಕ ವಿವಾಹಕ್ಕೆ ಸಿಎಂ ಯೋಗಿ ಪೌರೋಹಿತ್ಯ ವಹಿಸಲಿದ್ದಾರೆ.


 
 
ಇದೊಂದು ಮಹತ್ವದ ನಿರ್ಧಾರವಾಗಿದೆ. ಆದರೆ ಸಿಎಂ ಯೋಗಿ ಸಾಮೂಹಿಕ ವಿವಾಹವನ್ನು ಸರ್ಕಾರದ ಕಾರ್ಯಕ್ರಮವಾಗಿ ಹಮ್ಮಿಕೊಳ್ಳುವುದಲ್ಲದೆ, ಬಡ ಮುಸ್ಲಿಂ ಯುವತಿಯರಿಗೆ ವಿವಾಹಕ್ಕೆಂದು 20 ಸಾವಿರ ರೂ. ನೀಡಲಿದ್ದಾರೆ. ಯೋಗಿ ಆದಿತ್ಯನಾಥ್ ರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
 
 
ಈ ಕುರಿತಾದ ಮಸೂದೆಯೊಂದಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ರಾಜ್ಯ ಅಲ್ಪಸಂಖ್ಯಾತ ಸಚಿವ ಮೊಹ್ಸಿನ್ ರಾಜಾ ಹೇಳಿದ್ದಾರೆ. ಈ ಮೂಲಕ ತಾನು ಮುಸ್ಲಿಂ ವಿರೋಧಿ ಮುಖ್ಯಮಂತ್ರಿಯಲ್ಲ ಎಂದು ಯೋಗಿ ಸಾಬೀತು ಮಾಡಲು ಹೊರಟಿದ್ದಾರೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಉಪಚುನಾವಣೆ ಫಲಿತಾಂಶ ದಿಕ್ಸೂಚಿಯಲ್ಲ: ಉಲ್ಟಾ ಹೊಡೆದ ಬಿಎಸ್‌ವೈ

ಬೆಂಗಳೂರು: ಉಪಚುನಾವಣೆ ಪ್ರಚಾರದಲ್ಲಿ ಚುನಾವಣೆ ಫಲಿತಾಂಶ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ...

news

ಮನೆ ನೋಂದಣಿ ಮಹಿಳೆಯರ ಹೆಸರಿನಲ್ಲಾಗಲಿ: ಪ್ರಧಾನಿ ಮೋದಿ

ಮುಂಬೈ: ಮನೆ ನೋಂದಣಿ ಮಹಿಳೆಯರ ಹೆಸರಲ್ಲಾಗಬೇಕು. ಮಹಿಳೆಯರ ಪಾಸ್‌ಪೋರ್ಟ್‌ನಲ್ಲಿ ವಿವಾಹ, ವಿಚ್ಚೇದನ ...

news

ಜಾತಿ ರಾಜಕಾರಣ ಮಾಡಿದವರು ಮುಂದೆ ಬರಲ್ಲ: ಬಿಎಸ್‌ವೈಗೆ ಜಾರಕಿಹೊಳಿ ಟಾಂಗ್

ಗೋಕಾಕ್: ಜಾತಿ ರಾಜಕಾರಣ ಮಾಡಿದವರು ಎಂದೂ ಮುಂದೆ ಬರಲ್ಲ. ದೇಶದ ಜನತೆ ಬುದ್ದಿವಂತರಿದ್ದಾರೆ ಎಂದು ಸಚಿವ ...

news

ಒಂದು ಸೋಲಿಗೆ ಆಳಿಗೊಂದರಂತೆ ಕಲ್ಲು ಹೊಡೆಯಬೇಡಿ; ಪ್ರತಾಪ್ ಸಿಂಹ ಮನವಿ

ಮೈಸೂರು: ಉಪಚುನಾವಣೆಯೊಂದರ ಸೋಲಿನ ಫಲಿತಾಂಶಕ್ಕಾಗಿ ಆಳಿಗೊಂದರಂತೆ ಕಲ್ಲು ಹೊಡೆಯಬೇಡಿ ಎಂದು ಬಿಜೆಪಿ ಸಂಸದ ...

Widgets Magazine