ಪೂಜೆ ಮಾಡೋಣ ಬಾ ಎಂದು ಬಾಲಕಿಯನ್ನು ಕರೆದು ಹಾಸಿಗೆಗೆಳೆಯುತ್ತಿದ್ದ ಮಾಂತ್ರಿಕ ಅರೆಸ್ಟ್

ಮುಂಬೈ, ಮಂಗಳವಾರ, 14 ನವೆಂಬರ್ 2017 (16:26 IST)

ನೆರೆಮನೆಯಲ್ಲಿ ವಾಸವಾಗಿದ್ದ ಮಾಂತ್ರಿಕನೊಬ್ಬ ತಮ್ಮ ಪುತ್ರಿಯ ಮೇಲೆ ಐದು ವರ್ಷಗಳಿಂದ ಅತ್ಯಾಚಾರವೆಸಗುತ್ತಿದ್ದಾನೆ ಎಂದು ಬಾಲಕಿಯ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ
ಮನೆಯಲ್ಲಿ ಪೂಜೆ ಮಾಡಬೇಕು ಬಾ ಎಂದು ಬಾಲಕಿಯನ್ನು ನಾಗೇಶ್ ಭಂಡಾರಿ ಕರೆಯುತ್ತಿದ್ದ. ಇದನ್ನು ಗಂಭೀರವಾಗಿ ಪರಿಗಣಿಸದ ಪೋಷಕರು ಒಳ್ಳೆಯ ಕೆಲಸಕ್ಕಾಗಿ ಕರೆಯುತ್ತಿದ್ದಾನೆ ಯಾಕೆ ಅಡ್ಡಿಪಡಿಸಬೇಕು ಎಂದು ಮಗಳನ್ನು ಕಳುಹಿಸುತ್ತಿದ್ದರು.
 
ಆದರೆ, ನಿರಂತರವಾಗಿ ಪುತ್ರಿಯ ದೇಹದಲ್ಲಾಗುತ್ತಿರುವ ಬದಲಾವಣೆಗಳು ಕಂಡು ಪೋಷಕರಿಗೆ ಅನುಮಾನ ಉಂಟಾಗಿದೆ. ಕೆಲ ದಿನಗಳ ಹಿಂದೆ ಪುತ್ರಿಯನ್ನು ಮಾಂತ್ರಿಕ ಕರೆದಾಗ ಅನುಮಾನಗೊಂಡ ಪೋಷಕರು ಪುತ್ರಿಯನ್ನು ಹಿಂಬಾಲಿಸಿ ಹೋಗಿದ್ದಾರೆ. ಆದರೆ, ಮನೆಯಲ್ಲಿ ಮಾಂತ್ರಿಕ ಪೂಜೆ ಮಾಡುವುದರ ಬದಲಿಗೆ ಬಾಲಕಿಯೊಂದಿಗೆ ಸೆಕ್ಸ್‌ನಲ್ಲಿ ತೊಡಗಿರುವುದು ನೋಡಿ ಆಘಾತಗೊಂಡಿದ್ದಾರೆ.
 
ಮನೆಗೆ ಬಂದ ಪುತ್ರಿಯನ್ನು ಪೋಷಕರು ವಿಚಾರಣೆ ನಡೆಸಿದಾಗ ಹಲವು ವರ್ಷಗಳಿಂದ ಅತ್ಯಾಚಾರವೆಸಗುತ್ತಿದ್ದಾನೆ ಎಂದು ತಿಳಿಸಿದ್ದಾಳೆ.
 
ಆರೋಪಿ ನಾಗೇಶ್ ಭಂಡಾರಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾನು ಸಿಎಂ ಆದ್ರೆ ಭ್ರಷ್ಟಾಚಾರಿಗಳ ವಿರುದ್ಧ ಕಠಿಣ ಕ್ರಮ: ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಅಧಿಕಾರದ ಮದದಿಂದ ಭ್ರಷ್ಟಾಚಾರದಲ್ಲಿ ...

news

ಕಾಂಗ್ರೆಸ್ ಪಕ್ಷಕ್ಕೆ ದೊಡ್ಡದೊಂದು ಗುಡ್‌ಬೈ: ಎ.ಬಿ.ಮಲಕರೆಡ್ಡಿ

ಬೆಳಗಾವಿ: ನಾನು ಕಾಂಗ್ರೆಸ್ ಪಕ್ಷ ಬಿಡುತ್ತೇನೆ. ಆದರೆ, ಬೇರೆ ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ ...

news

ಬಿಜೆಪಿಗೆ ಡಿಕೆಶಿ ಸೆಳೆಯುವ ಪ್ರಯತ್ನ ಮಾಡಿಲ್ಲ: ಜಾವ್ಡೇಕರ್

ಬೆಂಗಳೂರು: ಬಿಜೆಪಿಗೆ ಹಿರಿಯ ಕಾಂಗ್ರೆಸ್ ಮುಖಂಡ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಸೆಳೆಯುವ ಪ್ರಯತ್ನ ...

news

ಕೊಲೆಗಡುಕನಾಗಿದ್ರೆ ಯಾರ ಕೊಲೆ ಮಾಡಿದ್ದೀನಿ ಹೇಳಿ: ಈಶ್ವರಪ್ಪಗೆ ಸಚಿವ ರಮೇಶ್ ಕುಮಾರ್ ಸವಾಲ್

ಬೆಳಗಾವಿ: ಕೊಲೆಗಡುಕನಾಗಿದ್ರೆ ಯಾರ ಕೊಲೆ ಮಾಡಿದ್ದೀನಿ ಹೇಳಿ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ...

Widgets Magazine
Widgets Magazine