ಜಡ್ಜ್ ವಿರುದ್ಧವೇ ಬಂಧನ ವಾರಂಟ್!

NewDelhi, ಶುಕ್ರವಾರ, 10 ಮಾರ್ಚ್ 2017 (11:22 IST)

Widgets Magazine

ನವದೆಹಲಿ: ಇಂತಹದ್ದೊಂದು ಪ್ರಕರಣ ಭಾರತದ ನ್ಯಾಯಾಂಗ ಇತಿಹಾಸದಲ್ಲೇ ಮೊದಲು. ಅಂತಹದ್ದೇನು ನಡೆಯಿತು ಎಂಬ ಕುತೂಹಲವಿದ್ದರೆ ಈ ಸುದ್ದಿ ಓದಿ.


 
ಕೋಲ್ಕೊತ್ತಾ ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಗೇ  ಸುಪ್ರೀಂ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ. ನ್ಯಾಯಾಧೀಶ ಕರ್ಣನ್ ಬಂಧನ ವಾರಂಟ್ ಪಡೆದವರು. ನ್ಯಾಯಾಂಗ ನಿಂದನೆ ಪ್ರಕರಣವೊಂದರಲ್ಲಿ ಇವರು ಇಂದು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಬೇಕಿತ್ತು.
 
ಆದರೆ ಹಾಜರಾಗದ ಹಿನ್ನಲೆಯಲ್ಲಿ ಅವರ ವಿರುದ್ಧ ಸುಪ್ರೀಂ ಕೋರ್ಟ್ ಬಂಧನ ವಾರಂಟ್ ಹೊರಡಿಸಿದೆ. ಹಾಲಿ ನ್ಯಾಯಾಧೀಶರೊಬ್ಬರ ವಿರುದ್ಧವೇ ಬಂಧನ ವಾರಂಟ್ ಹೊರಡಿಸಿರುವುದು ಭಾರತದ ಇತಿಹಾಸದಲ್ಲೇ ಇದೇ ಮೊದಲು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

10 ವರ್ಷಗಳಿಂದ ದೈಹಿಕ ಸಂಪರ್ಕ ಬೆಳೆಸದ ಗಂಡನಿಗೆ ಪತ್ನಿ ಮಾಡಿದ್ದೇನು ಗೊತ್ತಾ..?

ಗಾಜಿಯಾ ಬಾದ್(ಮಾ.10): ಹೆಣ್ಣು ಒಲಿದರೆ ನಾರಿ.. ಮುನಿದರೆ ಮಾರಿ ಎಂಬ ಮಾತಿಗೆ ಈ ಪ್ರಕರಣ ಸಾಕ್ಷಿಯಾಗಿ ...

news

ಪ್ರೀತಿಸು ಎಂದು ಹಿಂದೆ ಬೀಳುವ ಹುಡುಗರೆಲ್ಲಾ ಕಲಿಯಲೇಬೇಕಾದ ಪಾಠವಿದು!

ಸಿಂಧನೂರು: ಹುಡುಗಿಯರ ಹಿಂದೆ ಒಂದೇ ಒಂದು ಸಾರಿ ನನ್ನ ಪ್ರೀತಿಸು ಎಂದು ಹಿಂದೆ ಬೀಳುವ ಯುವಕರೆಲ್ಲಾ ಈ ಘಟನೆ ...

news

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲು

ಬೆಂಗಳೂರು: ನಗರದಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಾಗಿದೆ. ಒಂದು ವರ್ಷದ ಹಿಂದೆ ನಡೆದ ಪ್ರಕರಣದ ...

news

ವಿದ್ಯಾವಾರಿಧಿ ಹಾಸ್ಟೆಲ್ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್

ಮಾಜಿ ಶಾಸಕ ಕಿರಣ್ ಕುಮಾರ್`ಗೆ ಸೇರಿದ ತುಮಕೂರು ಜಿಲ್ಲೆಯ ಹುಳಿಯಾರುವಿನ ವಿದ್ಯಾವಾರಿದಿ ಶಾಲೆಯಲ್ಲಿ ಆಹಾರ ...

Widgets Magazine