ಸುಟ್ಟು ಭಸ್ಮವಾದ ಪಶ್ಚಿಮ ಬಂಗಾಲದ ಕಾಳಿ ದೇವಸ್ಥಾನ

ಪಶ್ಚಿಮ ಬಂಗಾಲ, ಶನಿವಾರ, 17 ಫೆಬ್ರವರಿ 2018 (12:40 IST)

ಪಶ್ಚಿಮ ಬಂಗಾಲ : ಸಿಕಾರ್‌ಪುರದಲ್ಲಿನ ಪ್ರಸಿದ್ಧ ಭವಾನಿ ಪಾಠಕ್‌ ಕಾಳಿ ದೇವಸ್ಥಾನದಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾವಾಗಿ ಇಡಿಯ ಸುಟ್ಟು ಭಸ್ಮವಾಗಿರುವುದಾಗಿ ಅಗ್ನಿ ಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.


ಸುಮಾರು 300 ವರ್ಷಗಳಷ್ಟು ಪುರಾತನದ ಭವಾನಿ ಪಾಠಕ್‌ ಕಾಳಿ ದೇವಸ್ಥಾನ. ನಿನ್ನೆ ತಡರಾತ್ರಿ ದೇವಸ್ಥಾನದಲ್ಲಿ ಬೆಂಕಿ ಅವಘಡ ಸಂಭವಿಸಿತು. ಸ್ಥಳೀಯರು ಬೆಂಕಿ ನಂದಿಸುವ ಯತ್ನ ನಡೆಸಿದರು ಸಫಲರಾಗಲಿಲ್ಲ.


ಸುದ್ದಿ ತಿಳಿದು ಧಾವಿಸಿ ಬಂದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಈ ದುರ್ಘ‌ಟನೆಯಲ್ಲಿ ಯಾವುದೇ ಜೀವ ಹಾನಿ ಆಗಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಳ್ಳಾರಿ ಹಿಡಿತಕ್ಕಾಗಿ ಗಡಿ ಭಾಗದಲ್ಲಿ ವಾಸ್ತವ್ಯ ಹೂಡಲಿರುವ ಜನಾರ್ದನ ರೆಡ್ಡಿ

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸಿರುವುದರಿಂದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಳ್ಳಾರಿಯ ಗಡಿ ...

news

ತವರಿನಲ್ಲೇ ನಡೆಯುವ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನವಿಲ್ಲ!

ಬೆಂಗಳೂರು: ತಮ್ಮ ತವರು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಿಗಾಗಿ ಆಗಮಿಸಲಿರುವ ಪ್ರಧಾನಿ ಮೋದಿ ಸ್ವಾಗತಕ್ಕೆ ...

news

ಕಾಂಗ್ರೆಸ್ ನದ್ದು ಎಲೆಕ್ಷನ್ ಹಿಂದುತ್ವ- ಮುರಳಿಧರರಾವ್

ಕಾಂಗ್ರೆಸ್ ಪಕ್ಷದ್ದು ಎಲೆಕ್ಷನ್ ಹಿಂದುತ್ವ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳಿಧರರಾವ್ ...

news

‘ವಾಟ್ ನಾನ್ ಸೆನ್ಸ್ ಯೂ ಆರ್ ಟಾಕಿಂಗ್ ರಾಮಲಿಂಗಾರೆಡ್ಡಿ?’

ಕುಲಬರಗಿ: ಗೃಹ ಸಚಿವ ರಾಮಲಿಂಗಾ ರೆಡ್ಡಿ ವಿರುದ್ಧ ಬಿಜೆಪಿ ನಾಯಕ, ಸಂಸದ ಪ್ರಹ್ಲಾದ್ ಜೋಶಿ ವಾಗ್ದಾಳಿ ...

Widgets Magazine
Widgets Magazine