ನೀರವ್ ಮೋದಿ ಬಗ್ಗೆ ಬ್ರಿಟನ್ ವಿದೇಶಾಂಗ ರಾಜ್ಯ ಸಚಿವ ಬ್ಯಾರನೆಸ್ ವಿಲಿಯಮ್ಸ್ ಹೇಳಿದ ಸ್ಫೋಟಕ ಮಾಹಿತಿ ಏನು ಗೊತ್ತಾ…?

ನವದೆಹಲಿ, ಮಂಗಳವಾರ, 12 ಜೂನ್ 2018 (15:28 IST)

Widgets Magazine

ನವದೆಹಲಿ : ನವದೆಹಲಿಯಲ್ಲಿ ಬ್ರಿಟನ್ ನಿಯೋಗದೊಂದಿಗೆ ಗೃಹಖಾತೆ ಸಚಿವ ಕಿರೆನ್ ರಿಜಿಜು ಜೊತೆ ಸೋಮವಾರ ನಡೆದ  ಮಾತುಕತೆಯಲ್ಲಿ ಬ್ರಿಟನ್ ವಿದೇಶಾಂಗ ರಾಜ್ಯ ಸಚಿವರಾಗಿರುವ ಬ್ಯಾರನೆಸ್ ವಿಲಿಯಮ್ಸ್ ಅವರು ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ.


ಅದೇನೆಂದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚಿಸಿ ದೇಶ ಬಿಟ್ಟಿರುವ ನೀರವ್ ಮೋದಿ ಇಂಗ್ಲೆಂಡ್ ನಲ್ಲೇ ಇದ್ದಾನೆ ಎಂಬ ಮಾಹಿತಿಯನ್ನು ಬ್ರಿಟನ್ ವಿದೇಶಾಂಗ ರಾಜ್ಯ ಸಚಿವರಾಗಿರುವ ಬ್ಯಾರನೆಸ್ ವಿಲಿಯಮ್ಸ್ ಅವರು ತಿಳಿಸಿದ್ದಾರೆ. ಹಾಗೇ ಭಾರತೀಯ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಅಪರಾಧ, ಈ ಕೃತ್ಯ ನಡೆಸಲು ನಾವು ಬಿಡುವುದಿಲ್ಲ. ಇದು ಎರಡೂ ದೇಶಗಳ ಮೇಲೆ ಕೆಟ್ಟ ಬೀರುವುದರಿಂದ ಭಾರತ ವಿರೋಧಿ ಕೃತ್ಯಗಳನ್ನು ತಡೆಯಲು ಕ್ರಮ ಕೈಗೊಳ್ಳುತ್ತೇವೆಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸೆಕ್ಸ್ ವರ್ಕರ್ಸ್’ ಪದಕ್ಕೆ ಪರ್ಯಾಯ ಪದ ಸೂಚಿಸಿದ ಸಚಿವೆ ಜಯಮಾಲಾ

ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆ, ಹಿರಿಯ ನಟಿ ಜಯಮಾಲಾ ...

news

ಭಾರತ ಕೆಲವು ವಸ್ತುಗಳಿಗೆ 100 ಶೇಕಡ ಆಮದು ಸುಂಕ ವಿಧಿಸುತ್ತಿದ್ದಾರೆ - ಡೊನಾಲ್ಡ್ ಟ್ರಂಪ್

ಅಮೇರಿಕಾ : ಭಾರತ ಅಮೇರಿಕಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಮೇಲೆ ಅಧಿಕ ಸುಂಕ ಹೇರುತ್ತಿದೆ. ಇದು ...

news

ಪೊಲೀಸರ ವೇತನ ಹೆಚ್ಚಳ ಬಗ್ಗೆ ಪರಿಶೀಲಿಸುತ್ತೇನೆ: ಡಿಸಿಎಂ ಪರಮೇಶ್ವರ್

ಬೆಂಗಳೂರು: ರಾಜ್ಯ ಗೃಹ ಸಚಿವರೂ ಆಗಿರುವ ಡಿಸಿಎಂ ಜಿ ಪರಮೇಶ್ವರ್ ಬಹುದಿನಗಳ ಬೇಡಿಕೆಯಾದ ಪೊಲೀಸರ ವೇತನ ...

news

ಚಾರ್ಮಾಡಿ ಘಾಟಿಯಲ್ಲಿ ಮುಂದುವರಿದ ಪ್ರಯಾಣಿಕರ ಪರದಾಟ

ಬೆಂಗಳೂರು: ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ವ್ಯತ್ಯಯವಾಗಿದೆ. ಈ ...

Widgets Magazine