ವಯನಾಡು : ಮಗಳ ಆರೋಗ್ಯದ ಚಿಂತೆಗೊಳಗಾದ 80 ವರ್ಷದ ತಂದೆ ಹಾಗೂ 76 ವರ್ಷದ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕೇರಳದ ವಯನಾಢ್ ಜಿಲ್ಲೆಯಲ್ಲಿ ನಡೆದಿದೆ.