ಹೈದರಾಬಾದ್ : ಸ್ನೇಹಿತೆಯ ಮನೆಯಲ್ಲಿ ತನ್ನ ಸ್ನೇಹಿತ ಇರುವುದನ್ನು ಕಂಡು ವ್ಯಕ್ತಿಯೊಬ್ಬ ಕೋಪದಿಂದ ಸ್ನೇಹಿತೆಯ 6 ವರ್ಷದ ಮಗಳನ್ನು ಕೊಲೆ ಮಾಡಿದ ಘಟನೆ ತೆಲಂಗಾಣದ ಮೇಡ್ಚಲ್ ಜಿಲ್ಲೆಯಲ್ಲಿ ನಡೆದಿದೆ.