Normal 0 false false false EN-US X-NONE X-NONE ಕೃಷ್ಣಗಿರಿ : 62 ವರ್ಷದ ಮಹಿಳೆಯನ್ನು ಮಾನಭಂಗ ಎಸಗಿ ಆಕೆಯನ್ನು ಕೊಂದು ಚಿನ್ನಾಭರಣಗಳನ್ನು ದೋಚಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಮತಿಗಿರಿ ಪ್ರದೇಶದಲ್ಲಿ ನಡೆದಿದೆ. ಮಹಿಳೆ ತನ್ನ 42 ವರ್ಷದ ಮಗನೊಂದಿಗೆ ವಾಸವಾಗಿದ್ದಾಳೆ. ಮಗ ಕುರಿಗಳನ್ನು ಮೇಯಿಸಲು ಹೊರಗೆ ಹೋಗಿದ್ದಾನೆ. ಆ ವೇಳೆ ಮಹಿಳೆ ಮೆಟಲ್ ಸ್ಕ್ರ್ಯಾಪ್ ಸಂಗ್ರಹಿಸಲು ಸ್ಟೀಲ್ ಕಂಪೆನಿಯ ಬಳಿ ಹೋಗಿದ್ದಾಳೆ. ಮನೆಗೆ ವಾಪಾಸಾಗದ