ಉತ್ತರ ಪ್ರದೇಶ : ಪೂರ್ವ ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯ ಗೋಪಿಗಂಜ್ ಪೊಲೀಸ್ ಠಾಣೆಯ ಜೈಲಿನಲ್ಲಿರುವ ಜ್ಞಾನಪುರ-ಭಾದೋಹಿ ಶಾಸಕ ವಿಜಯ್ ಮಿಶ್ರಾ , ಅವರ ಮಗ ಹಾಗೂ ಇನ್ನೊಬ್ಬ ಸಂಬಂಧಿ ವಿರುದ್ಧ ಮಹಿಳೆಯೊಬ್ಬಳು ಸಾಮೂಹಿಕ ಅತ್ಯಾಚಾರದ ದೂರು ದಾಖಲಿಸಿದ್ದಾಳೆ.