ಅಗರ್ತಲಾ : ತ್ರಿಪುರದ ಅಂಗರ್ತಲಾದ ಮಹಿಳೆಯೊಬ್ಬಳು ತನ್ನ 9 ವರ್ಷದ ಮಗನ ಮೇಲೆ 23 ವರ್ಷದ ಟ್ಯೂಷನ್ ಶಿಕ್ಷಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.