ಎಚ್ 1-ಬಿ ವೀಸಾ ನಿಯಮದಿಂದಾಗಿ ತವರಿಗೆ ಬಂದ ಟೆಕಿ ಪತ್ನಿ ಮಾಡಿದ್ದೇನು?

NewDelhi, ಶನಿವಾರ, 6 ಮೇ 2017 (13:30 IST)

Widgets Magazine

ನವದೆಹಲಿ: ಡೊನಾಲ್ಟ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಮೇಲೆ ಅಮೆರಿಕಾದಲ್ಲಿ ವೀಸಾ ನಿಯಮ ಕಟ್ಟುನಿಟ್ಟಾಗಿದೆ. ಎಷ್ಟೋ ಮಂದಿ ಭಾರತೀಯರ ಅಮೆರಿಕಾ ಕನಸು ಕಮರಿದೆ.


 
ಅದೇ ರೀತಿ ಕೆಲಸ ಕಳೆದುಕೊಂಡು ಸ್ವದೇಶಕ್ಕೆ ಮರಳಬೇಕಾಗಿ ಬಂದ ಭಾರತೀಯ ಮೂಲದ ಟೆಕಿ ದಂಪತಿ ತೀರಾ ಹತಾಶರಾಗಿದ್ದರು. ಅವರ ಪೈಕಿ ಪತ್ನಿ ಅದೇ ನಿರಾಸೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
 
ಹೈದರಾಬಾದ್ ಮೂಲದ ರಶ್ಮಿ ಶರ್ಮಾ ಮತ್ತು ಸಂಜಯ್ ದಂಪತಿ ಹೊಸ ಎಚ್1 ಬಿ ವೀಸಾ ನಿಯಮದಿಂದಾಗಿ ಸದ್ಯದಲ್ಲೇ ಕೆಲಸ ಕಳೆದುಕೊಂಡು ತವರಿಗೆ ಮರಳಿದ್ದರು. ಇದರಿಂದ ಬೇಸತ್ತ ಪತ್ನಿ ರಶ್ಮಿ ಹೈದರಾಬಾದ್ ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
 
ಈ ಸಂದರ್ಭದಲ್ಲಿ ಪತಿ ಮತ್ತು ಅವರ ಇಬ್ಬರು ಪುತ್ರರು ಲ್ಯಾಪ್ ಟಾಪ್ ದುರಸ್ಥಿ ಮಾಡಲು ಹೊರಗಡೆ ಹೋಗಿದ್ದರು ಎನ್ನಲಾಗಿದೆ. ಈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾರ್ಯಕಾರಿಣಿಯಲ್ಲಿ ಭರ್ಜರಿ ನಿದ್ದೆಗೆ ಜಾರಿದ ನಾಯಕರು

ಮೈಸೂರು: ಕೇಂದ್ರ ಸಚಿವ ಅನಂತಕುಮಾರ್ ಒಗ್ಗಟ್ಟಿನ ಮಂತ್ರ ಜಪಿಸಿದ್ದರೆ, ಇತರ ಕೆಲ ನಾಯಕರು ಭರ್ಜರಿ ನಿದ್ರೆಗೆ ...

news

ನಮ್ಮ ಗುರಿ 150 ಸೀಟ್ ಗೆಲ್ಲುವುದು: ಯಡಿಯೂರಪ್ಪ

ಮೈಸೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 150 ಸೀಟ್ ಗೆಲ್ಲುವುದು ಮುಖ್ಯ ಗುರಿಯಾಗಿದೆ ಎಂದು ಬಿಜೆಪಿ ...

news

ಕಾಂಗ್ರೆಸ್ ಜತೆ ಹೋರಾಡಲು ಏಕತೆ ಬೇಕು: ಅನಂತ್‌ಕುಮಾರ್

ಮೈಸೂರು: ಕಾಂಗ್ರೆಸ್ ಜತೆ ಹೋರಾಡಲು ಏಕತೆ ಬೇಕು. ನಾವೆಲ್ಲರು ಒಂದಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ...

news

ಬಿಎಸ್‌ವೈ-ಈಶ್ವರಪ್ಪ... ನಾನೊಂದು ತೀರ ನೀನೊಂದು ತೀರ

ಮೈಸೂರು: ರಾಜ್ಯ ಕಾರ್ಯಕಾರಿಣಿ ಸಭೆಯ ವೇದಿಕೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತು ...

Widgets Magazine