ಅನಂತ ಕುಮಾರ್ ಹೆಗಡೆಗೆ ಪ್ರಕಾಶ್ ರೈ ಬರೆದ ಪತ್ರದಲ್ಲಿ ಏನಿದೆ ಗೊತ್ತಾ...?

ನವದೆಹಲಿ, ಮಂಗಳವಾರ, 26 ಡಿಸೆಂಬರ್ 2017 (12:30 IST)

Widgets Magazine

ನವದೆಹಲಿ: ಜಾತ್ಯಾತೀತರಿಗೆ ತಂದೆ-ತಾಯಿ ಇಲ್ಲ ಎಂಬರ್ಥದಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ ಕೇಂದ್ರ ಸಚಿವ ಅನಂತ ಕುಮಾರ್ ಅವರ ಹೇಳಿಕೆಗೆ ಬಹುಭಾಷಾ ನಟ ಪ್ರಕಾಶ್ ರೈ ಅವರು ಪತ್ರದ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

'ಹೆಗಡೆ ಇಂತಹ ಹೇಳಿಕೆಯ ಮೂಲಕ ದ್ವೇಷ ಹುಟ್ಟುಹಾಕುತ್ತಿದ್ದಾರೆ. ಜಾತ್ಯಾತೀತ ಎಂದರೆ ವೈವಿಧ್ಯಮಯ ಧರ್ಮಗಳನ್ನು ಗೌರವಿಸುವುದು ಹಾಗೂ ಒಪ್ಪಿಕೊಳ್ಳುವುದಾಗಿದೆ' ಎಂದು ಹೇಳಿದ್ದಾರೆ.

'ಜಾತ್ಯಾತೀತ ಎಂದರೆ ಯಾವುದೇ ಧರ್ಮ ಅಥವಾ ನಂಬಿಕೆಯ ಜತೆ ಗುರುತಿಸಿಕೊಳ್ಳದಿರುವುದಲ್ಲ. ನಿಮ್ಮದು ಒಂದು ಹೇಳಿಕೆಯಾಗಿದೆ. ಒಬ್ಬನ ಪೋಷಕರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವುದು ನನಗೆ ತುಂಬಾ ಅಚ್ಚರಿ ಉಂಟು ಮಾಡಿದೆ' ಎಂದು ಪ್ರಕಾಶ್ ರೈ ಹೆಗಡೆಗೆ ಮುಕ್ತ ಪತ್ರವೊಂದನ್ನು ಬರೆದಿದ್ದಾರೆ.

'ಜಾತ್ಯಾತೀತರು ಎಂದರೆ ತಂದೆ-ತಾಯಿ ಇಲ್ಲದವರು' ಎಂದು ಅನಂತ ಕುಮಾರ್ ಹೆಗಡೆ ಜಾತ್ಯಾತೀತರನ್ನು ಟೀಕಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಾಂಗ್ರೆಸ್ ನ ಪ್ರಭಾವಿ ಸಚಿವರಿಂದಲೇ ಟಿಕೆಟಿಗಾಗಿ ಭಾರಿ ಪೈಪೋಟಿ; ಇದೆಂಥಾ ಫ್ಲೇಕ್ಸ್ ರಾಜಕಾರಣ

ಬೆಂಗಳೂರು: ಕಾಂಗ್ರೆಸ್ ನ ಪ್ರಭಾವಿ ಸಚಿವರಿಂದಲೇ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ ...

news

ಮಹದಾಯಿ ಪ್ರತಿಭಟನೆಗೆ ಬೆದರಿದ ಬಿಜೆಪಿ

ಬೆಂಗಳೂರು: ಮಹದಾಯಿ ನೀರು ವಿವಾದ ಪರಿಹರಿಸಲು ಹೋಗಿ ಇದೀಗ ರಾಜ್ಯ ಬಿಜೆಪಿ ನಾಯಕರು ಕೊಟ್ಟ ಮಾತು ...

news

107 ರ ಅಜ್ಜಿಗೆ ರಾಹುಲ್ ಗಾಂಧಿ ಕಂಡ್ರೆ ಇಷ್ಟವಂತೆ! ಕಾರಣ ಏನು ಗೊತ್ತಾ?!

ನವದೆಹಲಿ: ಕಾಂಗ್ರೆಸ್ ಧುರೀಣ ರಾಹುಲ್ ಗಾಂಧಿಯನ್ನು ಅವರ ರಾಜಕೀಯ ನಾಯಕತ್ವಕ್ಕಿಂತ ಹೆಚ್ಚು ಸೌಂದರ್ಯಕ್ಕೆ ...

news

ಮುಚ್ಚಿದ ಗಾಜಿನ ನಡುವೆ ಕುಟುಂಬದವರನ್ನು ಕಣ್ತುಂಬಿಕೊಂಡ ಕುಲಭೂಷಣ್ ಜಾದವ್

ಇಸ್ಲಾಮಾಬಾದ್: ಕೊನೆಗೂ ಪಾಕಿಸ್ತಾನ ಭಾರತೀಯ ಖೈದಿ ಕುಲಭೂಷಣ್ ಜಾದವ್ ಗೆ ಕುಟುಂಬದವರನ್ನು ಭೇಟಿಯಾಗಲು ಅವಕಾಶ ...

Widgets Magazine