ಏರ್ ಪೋರ್ಟ್ ನಲ್ಲಿ ಸಿಕ್ತು ರಾಶಿ ರಾಶಿ ಸೆಕ್ಸ್ ಟಾಯ್ಸ್!

NewDelhi, ಭಾನುವಾರ, 9 ಜುಲೈ 2017 (17:49 IST)

ನವದೆಹಲಿ: ವಿದೇಶಕ್ಕೆ ರವಾನೆಯಾಗುವ  ಅಕ್ರಮ ವಸ್ತುಗಳನ್ನು ಪತ್ತೆ ಮಾಡಿ ವಶಕ್ಕೆ ತೆಗೆದುಕೊಳ್ಳುವ ಕಸ್ಟಮ್ಸ್ ಅಧಿಕಾರಿಗಳಿಗೆ ಚಿತ್ರ ವಿಚಿತ್ರ ವಸ್ತುಗಳು ಸಿಗುತ್ತಿವೆಯಂತೆ.


 
ದ್ರೋಣ್ ಕ್ಯಾಮರಾದಿಂದ ಹಿಡಿದು ಸೆಕ್ಸ್ ಟಾಯ್ಸ್ ವರೆಗೆ ಭಾರತದಿಂದ ವಿದೇಶಕ್ಕೆ ರವಾನೆಯಾಗುವ ಸಂದರ್ಭದಲ್ಲಿ ವಿಮಾನ ನಿಲ್ದಾಣಗಳಲ್ಲಿ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬೀಳುತ್ತಿದೆಯಂತೆ. ಇಂತಹ ನಿರ್ಬಂಧಿತ ಸುಮಾರು 1000 ಪಾರ್ಸಲ್ ಗಳನ್ನು ಅಧಿಕಾರಿಗಳು ಇದೀಗ ತಡೆಹಿಡಿದಿದ್ದಾರೆ.
 
‘ನಿರ್ಬಂಧವಿದ್ದರೂ, ಜನ ಸೆಕ್ಸ್ ಟಾಯ್ ಗಳು, ಪೋರ್ನ್ ಸಿಡಿಗಳು, ನಾರ್ಕೋಟಿಕ್ಸ್ ನಂತಹ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮತ್ತು ರಫ್ತು ಮಾಡಲು ಪ್ರಯತ್ನಿಸುತ್ತಾರೆ’ ಎಂದು ಕಸ್ಟಮ್ಸ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಇಂತಹ ವಸ್ತುಗಳನ್ನು ತಡೆಹಿಡಿಯುವ ಕೆಲಸವೇ ಅಧಿಕಾರಿಗಳಿಗೆ ತಲೆನೋವಾಗಿ ಕಾಡುತ್ತಿದೆಯಂತೆ.
 
ವಿದೇಶಕ್ಕೆ ಪಾರ್ಸಲ್ ಕಳುಹಿಸುವ ವಿಭಾಗದಲ್ಲಿ ಅಧಿಕಾರಿಗಳ ಕೊರತೆಯಿದೆ. ಆದರೆ ಇಲ್ಲಿನ ಕೆಲಸವೆಲ್ಲಾ ಮಾನವ ಚಾಲಿತವಾಗಿ ನಡೆಯಬೇಕು. ಹೀಗಾಗಿ ಇಂತಹ ವಸ್ತುಗಳನ್ನು ಪರಿಶೀಲಿಸಿ ತಡೆಹಿಡಿಯುವುದೇ ದೊಡ್ಡ ಕೆಲಸವಾಗಿದೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
 
ಇದನ್ನೂ ಓದಿ.. ಶ್ರೀದೇವಿ ಬಗ್ಗೆ ಹಾಗೇಕೆ ಹೇಳಿದೆ? ಬಾಹುಬಲಿ ನಿರ್ದೇಶಕ ರಾಜಮೌಳಿ ಸ್ಪಷ್ಟನೆ
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿಶ್ವ ಪಾರಂಪರಿಕ ನಗರ ಪಟ್ಟಿಗೆ ಅಹ್ಮದಾಬಾದ್ ಸೇರ್ಪಡೆ: ಯುನೆಸ್ಕೋ

ಅಹಮದಾಬಾದ್‌ ಭಾರತದ ಮೊದಲ ವಿಶ್ವ ಪಾರಂಪಾರಿಕ ನಗರ ಪಟ್ಟಿಗೆ ಸೇರ್ಪಡೆಗೊಂಡಿದೆ. ಯುನೆಸ್ಕೋದ ವಿಶ್ವ ...

news

ಪತಿಯೇ ನಿಂತು ಪತ್ನಿಗೆ 2ನೇ ಮದುವೆ ಮಾಡಿಸಿದ್ದ ಪ್ರಕರಣಕ್ಕೆ ಟ್ವಿಸ್ಟ್

ವಿಚ್ಚೇದಿತ ಪತ್ನಿಗೆ ಮಾಜಿ ಪತಿಯೇ ನಿಂತು ಮದುವೆ ಮಾಡಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ...

news

ಗುರು ಮಹೋತ್ಸವ ಸಮಾರಂಭ: ಮಹಿಳೆಯರಿಂದ ಪಾದ ತೊಳೆಸಿಕೊಂಡ ಜಾರ್ಖಂಡ್ ಸಿಎಂ

ಜಾರ್ಖಂಡ್‌ ಮುಖ್ಯಮಂತ್ರಿ ರಘುವರ್‌ ದಾಸ್‌ ಅವರ ಪಾದಗಳನ್ನು ಮಹಿಳೆಯರು ತೊಳೆದಿರುವ ವಿಡಿಯೊ ಈಗ ಸಾಮಾಜಿಕ ...

news

ಮೊಮ್ಮಗ ಪ್ರಜ್ವಲ್`ಗೆ ದೇವೇಗೌಡರು ಹೇಳಿದ ಬುದ್ಧಿಮಾತು

ಪ್ರಜ್ವಲ್ ರೇವಣ್ಣರನ್ನ ಕರೆಯಿಸಿ ಬುದ್ಧಿ ಹೇಳಿದ್ದೇನೆ. ಪ್ರಜ್ವಲ್ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ...

Widgets Magazine