ಪಕ್ಷ ಸೋಲುತ್ತಿದ್ದರೆ ಇಟೆಲಿಯಲ್ಲಿ ಹೋಲಿ ಆಡುತ್ತಿದ್ದ ರಾಹುಲ್ ಗಾಂಧಿ!

ನವದೆಹಲಿ, ಭಾನುವಾರ, 4 ಮಾರ್ಚ್ 2018 (09:16 IST)

ನವದೆಹಲಿ: ತ್ರಿಪುರಾ ಮತ್ತು ನ್ಯಾಗಾಲ್ಯಾಂಡ್ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಹೀನಾಯ ಸಾಧನೆ ಹೊರಬರುತ್ತಿದ್ದರೆ, ಅತ್ತ ಅಧ್ಯಕ್ಷ ರಾಹುಲ್ ಗಾಂಧಿ ಇಟೆಲಿಗೆ ತೆರಳಿ ಅಜ್ಜಿ ಜತೆ ಹೋಲಿ ಹಬ್ಬ ಆಚರಿಸುತ್ತಿದ್ದಾರೆ.
 
ಇದೇ ಕಾರಣಕ್ಕೆ ಬಿಜೆಪಿ ರಾಹುಲ್ ಗಾಂಧಿ ಮೇಲೆ ಟೀಕಾ ಪ್ರಹಾರ ನಡೆಸಿದೆ. ಅಷ್ಟೇ ಅಲ್ಲದೆ, ರಾಹುಲ್ ಒಬ್ಬ ಗಂಭೀರ ನಾಯಕತ್ವದ ವ್ಯಕ್ತಿ ಅಲ್ಲ ಎಂದು ಇದುವೇ ಸಾಬೀತು ಮಾಡುತ್ತಿದೆ ಎಂದು ಟೀಕೆ ಎದುರಾಗಿದೆ.
 
ಇದೇ ರೀತಿ ಹಲವು ಬಾರಿ ಪಕ್ಷದ ಮಹತ್ವದ ಸಂದರ್ಭದಲ್ಲಿ ರಾಹುಲ್ ವಿದೇಶ ಪ್ರವಾಸದಲ್ಲಿ ಕಳೆದಿದ್ದರು. ಆದರೆ ಆಗೆಲ್ಲಾ ಅವರು ಉಪಾಧ್ಯಕ್ಷರಾಗಿದ್ದರಷ್ಟೆ. ಆದರೆ ಇದೀಗ ಕಾಂಗ್ರೆಸ್ ಅಧ್ಯಕ್ಷರಾದ ಮೇಲೂ ಮೂರು ರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದರೆ ಅದರ ಫಲಾಫಲಗಳ ಕುರಿತು ಪಕ್ಷದ ನಾಯಕರೊಂದಿಗೆ ವಿಮರ್ಶೆ ಮಾಡಲು ಅವರೇ ಇಲ್ಲ. ರಾಹುಲ್ ಇದೇ ವ್ಯಕ್ತಿತ್ವವೇ ಟೀಕಾಕಾರರಿಗೆ ಆಹಾರವಾಗುತ್ತಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮತ್ತೆ ರಮ್ಯಾ ಕೆಣಕಿದ ಗೋಲ್ಡನ್ ಸ್ಟಾರ್ ಗಣೇಶ್ ಪತ್ನಿ ಶಿಲ್ಪಾ ಗಣೇಶ್!

ಬೆಂಗಳೂರು: ತ್ರಿಪುರಾ ಮತ್ತು ನ್ಯಾಗಾಲ್ಯಾಂಡ್ ನಲ್ಲಿ ಹೀನಾಯವಾಗಿ ಸೋತಿರುವ ಕಾಂಗ್ರೆಸ್ ಸ್ಥಿತಿ ಬಗ್ಗೆ ...

news

ತ್ರಿಪುರಾದಿಂದ ಎಡರಂಗ ಮಕ್ತ ಮಾಡಿದ ಬಿಜೆಪಿ

ನವದೆಹಲಿ: ತ್ರಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರದ ಬಿಜೆಪಿಗೆ ತ್ರಿಪುರಾದಲ್ಲಿ ಭರ್ಜರಿ ಜಯ ...

news

ರೈಲ್ವೆ ಟಿಕೆಟ್‌ಗಳಲ್ಲಿ ಕನ್ನಡದ ಹವಾ !!

ಸಾಮಾನ್ಯ ಪ್ರಯಾಣದ (ಜನರಲ್‌ ಟಿಕೆಟ್‌) ರೈಲ್ವೆ ಟಿಕೆಟ್‌ಗಳ ಮೇಲೆ ಕನ್ನಡದಲ್ಲಿ ಮಾಹಿತಿ ನೀಡುವುದಾಗಿ ...

news

ವೈದ್ಯರೇ ಸೂಚಿಸಿದರೂ ಆಸ್ಪತ್ರೆಯಿಂದ ಬಿಡುಗಡೆಯಾಗದ ವಿದ್ವತ್!

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಗ್ಯಾಂಗ್ ನಿಂದ ಹಲ್ಲೆಗೊಳಗಾಗಿ ಮಲ್ಯ ...

Widgets Magazine
Widgets Magazine