ನಮ್ಮ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಯಾರು ಗೊತ್ತಾ?!

ತ್ರಿಪುರಾ, ಬುಧವಾರ, 31 ಜನವರಿ 2018 (09:53 IST)

ತ್ರಿಪುರಾ: ರಾಜಕೀಯ ವ್ಯಕ್ತಿಗಳು ಯಾವತ್ತೂ ತಾವು ಜನ ಸೇವೆ ಮಾಡುವವರು, ಹೆಚ್ಚು ಆಸ್ತಿ ಮಾಡಿಕೊಂಡಿಲ್ಲ ಎಂದೇ ಹೇಳಿಕೊಳ್ಳುತ್ತಾರೆ. ಹಾಗಿದ್ದರೂ ನಿಜವಾಗಿ ನಮ್ಮ ದೇಶದಲ್ಲಿ ಬಡ ಸಿಎಂ ಯಾರು ಗೊತ್ತಾ?
 

ತ್ರಿಪುರಾದ ಸಿಎಂ ಮಾಣಿಕ್ ಸರ್ಕಾರ್ ಚುನಾವಣೆಗಾಗಿ ಆಸ್ಥಿ ಘೋಷಿಸುವಾಗ ತಮ್ಮಲ್ಲಿರುವ ನಗದು 3,930 ರೂ. ಎಂದು ಬರೆದುಕೊಂಡಿದ್ದಾರೆ.  ಈ ಮೂಲಕ ದೇಶದ ಅತ್ಯಂತ ಬಡ ಸಿಎಂ ತಾನು ಎಂದು ಘೋಷಿಸಿಕೊಂಡಿದ್ದಾರೆ.
 
ತಮಗೆ ಸಿಗುವ ವೇತನವನ್ನೆಲ್ಲಾ ತಾವು ಪ್ರತಿನಿಧಿಸುವ ಸಿಪಿಐ(ಎಂ) ಪಕ್ಷಕ್ಕೆ ದೇಣಿಗೆ ನೀಡುತ್ತಾರೆ. ಪಕ್ಷದ ವತಿಯಿಂದ ಅವರಿಗೆ 5,000 ಭತ್ಯೆ ಸಿಗುತ್ತದೆ. ಅವರ ಬಳಿ ಸ್ವಂತ ಮೊಬೈಲ್, ನಿವೇಶನ ಇಲ್ಲ. 20 ವರ್ಷಗಳಿಂದ ಅವರು ಸರ್ಕಾರಿ ಕ್ವಾರ್ಟರ್ಸ್ ನಲ್ಲಿ ವಾಸ್ತವ್ಯವಿದ್ದಾರೆ. ಅವರ ಬ್ಯಾಂಕ್ ಖಾತೆಯಲ್ಲಿ 2,410 ರೂ. ಅಷ್ಟೇ ಇದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮೇಘಾಲಯ ಚುನಾವಣೆ ಪ್ರಚಾರಕ್ಕೆ ಬಂದ ರಾಹುಲ್ ಗಾಂಧಿಗೆ ಜಾಕೆಟ್ ನೀಡಿದ ಶಾಕ್!

ನವದೆಹಲಿ: ಪ್ರಧಾನಿ ಮೋದಿ ದುಬಾರಿ ಸೂಟ್ ತೊಡುತ್ತಾರೆ ಎಂದು ಆರೋಪಿಸುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ...

news

ಬ್ಯಾಗ್ ಹೊರಲು ಕಷ್ಟಪಡುತ್ತಿದ್ದ ಯುವತಿಯರ ನೋಡಿ ರಾಹುಲ್ ಗಾಂಧಿ ಮಾಡಿದ್ದೇನು? (ಫೋಟೋ)

ನವದೆಹಲಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ತಾವು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಸಹಾಯಕನ ಕೆಲಸ ...

news

ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲು ಸತೀಶ ಜಾರಕಿಹೊಳಿ ತೀರ್ಮಾನ

ಕಾಂಗ್ರೆಸ್ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಜೊತೆಗೆ ...

news

ಇಂದು ಸಂಜೆ ತಪ್ಪದೇ ಆಕಾಶದೆಡೆಗಿರಲಿ ಗಮನ! ಬಾನದಾರಿಯಲ್ಲಿ ಚಂದ್ರನ ಹಾದಿ ತಪ್ಪದೇ ನೋಡಿ!

ಬೆಂಗಳೂರು: ಇಂದು ಸಂಜೆ ಆಕಾಶದಲ್ಲಿ ನಡೆಯಲಿರುವ ವಿಸ್ಮಯ ನೋಡಲು ರೆಡಿಯಾಗಿ! ಇಂದು ಸಂಪೂರ್ಣ ಚಂದ್ರ ...

Widgets Magazine
Widgets Magazine