ನನಗೆ ಬಹುಮತವಿದೆ ಯಾಕೆ ರಾಜೀನಾಮೆ ನೀಡಬೇಕು? : ಮಣಿಪುರ್ ಸಿಎಂ

ಇಂಫಾಲ್, ಸೋಮವಾರ, 13 ಮಾರ್ಚ್ 2017 (16:46 IST)

Widgets Magazine

ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದೆ ಎಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಇಬೋಬಿ ಸಿಂಗ್ ನಿರಾಕರಿಸಿದ್ದಾರೆ.
 
ನನಗೆ ಸರಕಾರ ರಚನೆಗೆ ಅಗತ್ಯವಿರುವ 31 ಶಾಸಕರ ಬೆಂಬಲವಿರುವುದರಿಂದ ರಾಜೀನಾಮೆ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಬಿಜೆಪಿ ಕೂಡಾ ಓರ್ವ ಕಾಂಗ್ರೆಸ್ ಮತ್ತು ಟಿಎಂಸಿ ಶಾಸಕನ ಬೆಂಬಲ ಸೇರಿದಂತೆ ಒಟ್ಟು 32 ಶಾಸಕರ ಬೆಂಬಲವಿದೆ ಎಂದು ಸರಕಾರ ರಚಿಸಲು ಸಿದ್ದತೆ ನಡೆಸಿದೆ.
 
ಸಿಎಂ ಇಬೋಬಿ ಸಿಂಗ್ ರಾಜೀನಾಮೆ ನೀಡಲು ನಿರಾಕರಿಸಿದ್ದರಿಂದ ಇದೀಗ ರಾಜ್ಯಪಾಲರು ಮಧ್ಯಪ್ರವೇಶಿಸಿ ಬಿಕ್ಕಟ್ಟನ್ನು ಶಮನಗೊಳಿಸಬೇಕಾಗಿದೆ. ರಾಜ್ಯಪಾಲರು ಕೇಂದ್ರ ಸರಕಾರದ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ ಎಂದು ಸಿಎಂ ಇಬೋಬಿ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ: ಹೈಕಮಾಂಡ್‌ಗೆ ಸಂಸದರ ಅಹವಾಲು

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಸಂಸದರು ಒತ್ತಡ ಹೇರುತ್ತಿರುವ ...

news

ಮನೋಹರ್ ಪರಿಕ್ಕರ್ ರಾಜೀನಾಮೆ: ಜೇಟ್ಲಿಗೆ ಹೆಚ್ಚುವರಿಯಾಗಿ ರಕ್ಷಣಾ ಖಾತೆ

ನವದೆಹಲಿ: ಕೇಂದ್ರ ರಕ್ಷಣಾ ಖಾತೆ ಸಚಿವ ಮನೋಹರ್ ಪರಿಕ್ಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ...

news

ಹಾಡಹಗಲೇ ಮಣಿಪಾಲದ ಮೋರ್ ಸೂಪರ್ ಮಾರ್ಕೆಟ್ ಲೂಟಿ

ಹಾಡಹಗಲೇ ಮುಸುಕುಧಾರಿಗಳು ಮ್ಯಾನೇಜರ್`ಗೆ ಗನ್ ತೋರಿಸಿ 3 ಲಕ್ಷ ರೂಪಾಯಿ ಲೂಟಿ ಮಾಡಿರುವ ಘಟನೆ ಉಡುಪಿಯ ...

news

ರೈತರಿಗೆ, ಬಡವರಿಗೆ ವರವಾಗಲಿದೆಯೇ ಸಿಎಂ ಸಿದ್ದರಾಮಯ್ಯ ಬಜೆಟ್? ಇಲ್ಲಿದೆ ನೋಡಿ ಡಿಟೇಲ್ಸ್

ಬೆಂಗಳೂರು: ರೈತರಿಗೆ ಸಂತಸದ ಸುದ್ದಿಯೊಂದು ಬರಲಿದೆ. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆಯಲ್ಲಿ ರಾಜ್ಯದ ರೈತರ ...

Widgets Magazine